Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

andolana special article

Homeandolana special article

• ಶ್ರೀವಿದ್ಯಾ ಕಾಮತ್ ನೀವು ಕಾಕನಕೋಟೆ ಕಾಡಿಗೆ ಹೋಗಿದ್ದೀರಾ? ಹಾಡಿಯ ಜನರ ಹಾಡುಗಳನ್ನು ಕೇಳಿದ್ದೀರಾ? 'ಅಯ್ಯೋ, ಈ ಚಳಿಯಲ್ಲಿ, ಅದೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವಾಗ, ಅಷ್ಟು ದೂರದ ಕಾಕನಕೋಟೆಗೆ ಹೋಗುವುದು ಕಬಿನಿ ಹಿನ್ನೀರಿನಲ್ಲಿ ಸುತ್ತುವುದು ಸಾಧ್ಯವೇ? ಎಂದು ಮರುಗುವುದು …

ಬಾ.ನಾ.ಸುಬ್ರಹ್ಮಣ್ಯ ಕೇಂದ್ರ ಸರ್ಕಾರ ಎವಿಜಿಸಿ (ಅನಿಮೇಶನ್, ವರ್ಚುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್)ನತ್ತ ಈಗ ಗಮನ ಹರಿಸುತ್ತಿದೆ. ರಾಜ್ಯದಲ್ಲಿ 2012ರಲ್ಲೇ ಈ ನಿಟ್ಟಿನಲ್ಲಿ ಕೆಲಸ ಆರಂಭವಾಗಿತ್ತು. ಎರಡು ಬಾರಿ ಎವಿಜಿಸಿ ನೀತಿಯ ಮೂಲಕ ಈ ಕ್ಷೇತ್ರದಲ್ಲಿ ಹೆಜ್ಜೆ ಹಾಕಿದ ಸರ್ಕಾರ ಇದೀಗ …

• ಕೀರ್ತಿ ಎಸ್.ಬೈಂದೂರು 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾದ ಪುಲಿಕೇಶಿ ಪಾತ್ರದಿಂದ ಜನಪ್ರೀತಿಯನ್ನು ಗಳಿಸಿದ 'ಕುಪ್ಪಳ್ಳಿಯ ಪುಟ್ಟ' ಸುಪ್ರೀತ್. ರಂಗಭೂಮಿಗೆ ಭರವಸೆಯ ಕಲಾವಿದ. ಸಾಹಸಸಿಂಹ ಡಾ.ವಿಷ್ಣುವರ್ಧನ್‌ರಂತೆ ತಲೆಗೆ ಪೇಟ, ಕೈಗೆ ಪಟ್ಟಿ ಕಟ್ಟಿ, ತನ್ನ ತೊದಲು ಮಾತಿನಿಂದ ಮನೆ ಜನರಿಗೆ ಕಲಾವಿದನಾಗುವ …

·ಶ್ರೀವಿದ್ಯಾ ಕಾಮತ್ ಆರ್ಥಿಕ ಸ್ವಾವಲಂಬನೆ ಅಸಾಧ್ಯವಾದುದ್ದೇನೋ ಒಂದನ್ನು ಸಾಧಿಸಬೇಕೆಂಬ ಆಸೆಯೊಂದನ್ನು ಮಹಿಳೆಯರಲ್ಲಿ ಮೂಡಿಸಿ ಸಣ್ಣ ಪುಟ್ಟ ಕುಶಲತೆಗಳಿಂದಲೇ ಸ್ವಾಭಿಮಾನದ ಹಾದಿ ಹಿಡಿಯುಲು ಪ್ರೇರಣೆ ನೀಡುತ್ತದೆ ಎಂಬುದಕ್ಕೆ ಶಾಲಿನಿ ಎಂಬವರು ಸಾಕ್ಷಿಯಾಗಿ ನಿಂತಿದ್ದಾರೆ. ತಿ.ನರಸೀಪುರ ತಾಲ್ಲೂಕಿನ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಶಾಲಿನಿ …

• ಪ್ರಶಾಂತ್ ಎಸ್. ರಂಗಭೂಮಿ ಕಲಾವಿದೆಯಾಗಿ 'ಪುಟ್ಟಗೌರಿ ಮದುವೆ' ಎಂಬ ಕಿರುತೆರೆ ಧಾರಾವಾಹಿಯ ಮೂಲ ಗೌರಿಯಾಗಿ ಕರುನಾಡಿನ ಮನೆ ಮಾತಾಗಿದ್ದ ರಂಜನಿ ರಾಘವನ್ ತಮ್ಮ ನಟನೆಯ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡ ಬೆಡಗಿ. ಇತ್ತೀಚೆಗೆ ತೆರೆಕಂಡ 'ಕನ್ನಡತಿ' ಧಾರಾವಾಹಿಯ ಭುವಿ ಅಲಿಯಾಸ್ ಸೌಪರ್ಣಿಕಾ …

• ಸಿರಿ ಮೈಸೂರು ಶೃತಿ ಮೈಸೂರಿನಲ್ಲಿ ನೆಲೆಸಿರುವ ಒಂದು ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಬೆಂಗಳೂರಿನ ಐಟಿ ಕೆಲಸ ತೊರೆದು ಪತಿ ಹರೀಶ್ ಹಾಗೂ ಪುತ್ರಿ ವಿನ್ಮಯಿ ಜೊತೆ ಮೈಸೂರಿನಲ್ಲೇ ನೆಲೆಸಿರುವ ಇವರು ಕುಟುಂಬ ಸಮೇತ ಅದೊಂದು ಚೇತೋಹಾರಿ ಕೆಲಸ ಮಾಡುತ್ತಾರೆ. ಅವರನ್ನ …

• ದೇವಿಕಾ ನಾಗೇಶ್ ಬುಡಕಟ್ಟು ಸಮುದಾಯದ ಸಾಕ್ಷಿಪ್ರಜ್ಞೆಯಂತಿರುವ ಸಿ.ಸೋಮಣ್ಣ ಒಂದು ರೀತಿಯಲ್ಲಿ ಆದಿವಾಸಿ ಪಾರಂಪರಿಕ ಜ್ಞಾನದ ನಡೆದಾಡುವ ವಿಶ್ವಕೋಶ. ನಮ್ಮ ಹಿರಿಯರು ಬಾಳಿ ಬದುಕುವ ಮನೆಯನ್ನು ಕಟ್ಟುವಾಗ ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತೆಯ ಕ್ರಮವನ್ನು ವಿವರಿಸುವ ಇವರು ಮನೆ ಕಟ್ಟುವ ಜಾಗದಲ್ಲಿ ಪಾಯ ತೋಡಿ …

ಅವತ್ತಿನ ನಮ್ಮ ಹಳ್ಳಿ ರಾಮನ ಪಾತ್ರಧಾರಿ ಈಗ ಏನಾದನೋ ಗೊತ್ತಿಲ್ಲ -ಡಾ. ಮೊಗಳ್ಳಿ ಗಣೇಶ್, ಹೆಸರಾಂತ ಕಥೆಗಾರ ನನ್ನ ಬಾಲ್ಯದ ರಾಮ ಸೀತೆಯ ಜೊತೆಗೂ ಲಕ್ಷ್ಮಣನ ಜೊತೆಗೂ ಸುಂದರವಾಗಿ ನಿಂತಿರುತ್ತಿದ್ದ ರಾಮನ ಪಾದ ತಳದಲ್ಲಿ ನಿಯತ್ತಿನ ಹನುಮ ಮಂಡಿಯೂರಿರುತ್ತಿದ್ದ. ಪ್ರತಿಯೊಬ್ಬರಲ್ಲೂ ರಾಮ …

* ಡಾ.ವಿಜಯಲಕ್ಷ್ಮಿ ಮನಾಪುರ ಜಗತ್ತು ಸೂಕ್ಷ್ಮತೆ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ ದ್ವೇಷ, ಅಸೂಯೆ, ಕ್ರೌರ್ಯಗಳ ವಿಜೃಂಭಣೆಯಲ್ಲಿ ತಲ್ಲಣಿಸುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಮನುಷ್ಯನಿಗೆ ವಿಕೃತಿ, ಸಂಕುಚಿತತೆಗಳನ್ನು ಮರೆತು ಸೌಹಾರ್ದವನ್ನು ಅಪ್ಪಿಕೊಳ್ಳಬೇಕಾಗಿದೆ. ಈ ಸೌಹಾರ್ದತೆಯ ಸಂಕೇತವೇ ಹಬ್ಬಗಳು. ಕೃಷಿ ಕೇಂದ್ರೀತ ಹಬ್ಬಗಳಲ್ಲಿ ಸಂಕ್ರಾಂತಿ ಬಹುಮುಖ್ಯವಾದ …

• ಡಾ.ಪಿ.ಕೆ.ರಾಜಶೇಖರ ನಿಸರ್ಗದ ವಿದ್ಯಶಕ್ತಿಗಳ ಆರಾಧನೆಯಲ್ಲಿ ಸೂರ್ಯನಿಗೆ ಅಗಸ್ಥಾನ. ಸೂರ್ಯನು ಕತ್ತಲೆಯನ್ನು ಓಡಿಸುವುದು ಮಾತ್ರವಲ್ಲ ಸಕಲ ಜೀವಿಗಳಿಗೂ ಚೈತನ್ಯದಾಯಕ ಹಾಗೂ ನಿರಂತರ ಪೋಷಕ, ಸಮೃದ್ಧಿ, ಸಂತೃಪ್ತಿಗಳಿಗೆ ಹಾಗೂ ಮಳೆ-ಬೆಳೆ, ರೋಗ ರುಜಿನ ಮುಂತಾದವುಗಳಿಗೆಲ್ಲ ಸೂರ್ಯನೇ ಮೂಲ. ಇಂತಹ ಸೂರ್ಯದೇವನು ತನ್ನ ಪಥವನ್ನು …

Stay Connected​