ರಾಜ್ಯದಲ್ಲಿ ವಿಧವಾ ಪಿಂಚಣಿ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಪಿಂಚಣಿ ಮೊತ್ತವನ್ನು ಮಾತ್ರ ಏರಿಕೆ ಮಾಡಿಲ್ಲ. ವಿಧವಾ ವೇತನವಾಗಿ ಸರ್ಕಾರ ಮಾಸಿಕ ೮೦೦ ರೂ. ಮಾತ್ರ ನೀಡುತ್ತಿದೆ. ಇದು ಅಲ್ಪ ಮೊತ್ತವಾಗಿದೆ. ಇದರಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮೂರು …
ರಾಜ್ಯದಲ್ಲಿ ವಿಧವಾ ಪಿಂಚಣಿ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಪಿಂಚಣಿ ಮೊತ್ತವನ್ನು ಮಾತ್ರ ಏರಿಕೆ ಮಾಡಿಲ್ಲ. ವಿಧವಾ ವೇತನವಾಗಿ ಸರ್ಕಾರ ಮಾಸಿಕ ೮೦೦ ರೂ. ಮಾತ್ರ ನೀಡುತ್ತಿದೆ. ಇದು ಅಲ್ಪ ಮೊತ್ತವಾಗಿದೆ. ಇದರಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮೂರು …
೩ ವರ್ಷದಿಂದ ಹತ್ತಿ ದರ ಇಳಿಕೆ; ಬೇಸತ್ತು ಅನ್ಯ ಬೆಳೆಗೆ ಮುಂದಾದ ಅನ್ನದಾತರು ಕೋಟೆ, ನಂಜನಗೂಡು ತಾಲ್ಲೂಕಿನಲ್ಲಿ ಹತ್ತಿ ಬೆಳೆಯುವ ಪ್ರದೇಶ ಇಳಿಮುಖ ೪೫,೨೧೯ ಹೆಕ್ಟೇರ್‌ನಲ್ಲಿ ಬಿತ್ತನೆ; ೨೨,೦೦೦ ಹೆಕ್ಟೆ ರ್ ಪ್ರದೇಶ ಹೆಚ್ಚಳ ಕೆ.ಬಿ.ರಮೇಶನಾಯಕ ಮೈಸೂರು: ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ …
ಗಿರೀಶ್ ಹುಣಸೂರು ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ‘ಮುಂಗಾರು ಮಳೆ’ ಸಿನಿಮಾದ ಈ ಸಾಲುಗಳು ಮುಂಗಾರು ಮಳೆ ಸೊಬಗನ್ನು ಕಣ್ಣ ಮುಂದೆ ತರುತ್ತವೆ. ಸದ್ಯ ವಾರದ ಹಿಂದೆ ಬಿಟ್ಟೂ ಬಿಡದೆ ಸುರಿದ ಮಳೆ ಕೊಂಚ ಬಿಡುವು ನೀಡಿದೆ. ಆದರೆ, …
ಗಿರೀಶ್ ಬಾಗ, ಅಸ್ತಿತ್ವ ಫೌಂಡೇಶನ್ ಮೈಸೂರು ಸಂಸ್ಥಾನವನ್ನು ಆಳಿದ ಅತ್ಯಂತ ದೂರದೃಷ್ಟಿ ವ್ಯಕ್ತಿತ್ವದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಂದ ಗೌರವಗಳು ಮತ್ತು ಅವರ ಕೊಡುಗೆಗಳ ಬಗೆಗಿನ ಉಲ್ಲೇಖಗಳನ್ನು ಪರಾಮರ್ಶಿಸುವ ನಿರೀಕ್ಷೆಯಲ್ಲಿ ಅವರ ಜನ್ಮ ದಿನವಾದ ಜೂನ್ ೪ರಂದು ಸಾಮಾಜಿಕ …
ಡಿ.ವಿ.ರಾಜಶೇಖರ ಬಾಂಗ್ಲಾದಲ್ಲಿ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತಿರ ಹತ್ತಿರ ವರ್ಷ ಆಗುತ್ತಾ ಬಂದರೂ ರಾಜಕೀಯ ಸ್ಥಿರತೆ ಸ್ಥಾಪಿತವಾಗಿಲ್ಲ. ದೇಶದಲ್ಲಿ ಜನರು ಒಂದಲ್ಲ ಒಂದು ಕಾರಣ ಮುಂದೆ ಮಾಡಿಕೊಂಡು ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದಾರೆ. ಈ ಪ್ರತಿಭಟನೆಗಳನ್ನು ನಿಭಾಯಿಸುವುದೇ …
ಸಂತಸ - ಸಂಕಟ ನಿನ್ನೆ ಗೆದ್ದ ಸಂತಸ... ಇಂದು ಸತ್ತ ಸಂಕಟ... ಪಂದ್ಯವಾಗಿತ್ತು ರಣ ರೋಚಕ... ಮಂದಿಗೀಗ ಸಾವಿನ ಸೂತಕ! ತಡರಾತ್ರಿಯೆಲ್ಲ ಬಾನಂಗಳದಲ್ಲಿ ಚುಕ್ಕಿಗಳ ನಾಚಿಸುವ ಚಮಕು! ತುಡಿತದ ತುಳಿತಕ್ಕೆ ಸಿಕ್ಕವರಿಗೆ ಮಸಣದ ಹಾದಿಗೆ ಬೆಳಕು! ಹಸುಗೂಸೋ ಹದಿವಯಸೋ ಯಾವುದೊಂದನ್ನೂ ನೋಡಲಿಲ್ಲ …
ಕಪ್ಪು...ತಪ್ಪು! ಅಂತೂ ಇಂತೂ ಸಿಕ್ಕೇಬಿಟ್ಟಿತು ಆರ್ಸಿಬಿಗೆ ಅಭಿಮಾನಿಗಳ ಕನಸಿನ ಕಪ್ಪು! ಬೆಂಗಳೂರಿನ ಸಂಭ್ರಮಾಚರಣೆಯಲ್ಲಿ ಹತ್ತಾರು ಮಂದಿ ಸಾವು ತಂದುಕೊಂಡದ್ದು ಮಾತ್ರ ಯಾರೂ ಕ್ಷಮಿಸಲಾಗದ ತಪ್ಪು! ಮ.ಗು.ಬಸವಣ್ಣ, ಮೈಸೂರು
೧೮ ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಈ ಸಂಭ್ರಮ ಕೆಲವೇ ಗಂಟೆಗಳಲ್ಲಿ ಶೋಕವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಮಂಗಳವಾರ ರಾತ್ರಿ ಆರ್ಸಿಬಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. ಬುಧವಾರ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ೧೧ ಜನರ ಪ್ರಾಣ …
ಜಿ ಶಾಂತಕುಮಾರ್ ನಾನಾಗ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೆ. 2017ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಯವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾಗುತ್ತಿರುವವರು ಪಮೆಲಾ ಗೇಲ್ ಮಲ್ಹೋತ್ರಾ ಎಂದು ತಿಳಿದಿತ್ತು. ಆದರೆ ಅವರು ಕೊಡಗಿನಲ್ಲಿ ನೆಲೆಸಿದ್ದಾರೆ ಎಂಬ ವಿಷಯವನ್ನು ಕೇಳುತ್ತಿದ್ದಂತೆಯೆ ಅವರ …
ನಂದಿನಿ ಎನ್ “ನಾವು ಕಾಡುಗಳನ್ನು ಕಳೆದು ಕೊಂಡರೆ, ಇದ್ದ ಒಬ್ಬ ಗುರುವನ್ನೂ ಕಳೆದುಕೊಂಡಂತೆ " ಆಸ್ಟ್ರೇಲಿಯಾದ ಪ್ರಸಿದ್ಧ ವಿಜ್ಞಾನಿ ಮತ್ತು ಬರಹಗಾರರಾದ ಬಿಲ್ ಮೊಲ್ಲಿಸನ್ ಹೇಳಿದ ಈ ಮಾತು, ಎಷ್ಟು ಸತ್ಯ ಅಲ್ವಾ?! ಸಾವಿರಾರು ವರ್ಷಗಳಿಂದ ತಮ್ಮಷ್ಟಕ್ಕೆ ತಾವೇ ಬೆಳೆದು ನಿಂತ …