Columbus
12
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

andolana desk

Homeandolana desk

ಶಿವ ಪಿನಾಕವನ್ನು ಹಿಡಿದಿರುವುದರಿಂದ ಅವನಿಗೆ ಪಿನಾಕಪಾಣಿ ಎಂದು ಹೆಸರಾಯಿತು. ಶಿವನ ಕೈಲಿರುವ ಈ ಆಯುಧ ತ್ರಿಶೂಲ ಎಂದೂ ಹೇಳಲಾಗುತ್ತಿದೆ. ಬಿಲ್ಲು ಎಂದೂ ಇದೆ. ಮಯಾಸುರನ ತ್ರಿಪುರಗಳನ್ನು ನಾಶ ಮಾಡಲು ಶಿವ ಬಳಸಿದ ಆಯುಧ ಇದು ಎನ್ನುವುದಾಗಿ ಹೇಳಲಾಗುತ್ತದೆ. ಇಲ್ಲಿ ‘ಪಿನಾಕ’ದ ಪ್ರಸ್ತಾಪಕ್ಕೆ …

ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ ೨’ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಕುರಿತು ನಿರ್ದೇಶಕ ನಾಗಶೇಖರ್ ಹಲವು ವಿಷಯಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು, ಈ ಚಿತ್ರಕ್ಕೆ ಕಥೆ ಕೊಟ್ಟವರು ಸುದೀಪ್ …

ಪ್ರತಿ ವರ್ಷ ನೂರಾರು ಚಿತ್ರಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದರೆ, ಜನರಿಗೆ ಕೆಲವು ಚಿತ್ರಗಳ ಮೇಲೆ ಮಾತ್ರ ವಿಶೇಷ ಆಸಕ್ತಿ, ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಿರುತ್ತವೆ. ಅದಕ್ಕೆ ಚಿತ್ರದಲ್ಲಿ ನಟಿಸುತ್ತಿರುವ ಹೀರೋ ಇರಬಹುದು, ತಾರಾಗಣ ಇರಬಹುದು, ತಂತ್ರಜ್ಞರು, ಕಥಾವಸ್ತು... ಹೀಗೆ ಹಲವು ಕಾರಣಗಳಿರಬಹುದು. …

dgp murder case

ಸಾಹಿತ್ಯ ಸಮ್ಮೇಳನದ ದಾರಿ: ಮಂಡ್ಯದಿಂದ ಬಳ್ಳಾರಿ; ಅವೇ ಸಮಸ್ಯೆಗಳು, ಅವೇ ನಿರ್ಣಯಗಳು. ಹೊಸತೇನಿಲ್ಲ; ಏನಂತೀರಿ? (ಬಾಡೂಟಕ್ಕೆ ಬೇಡ ‘ವರಿ?’) -ಸಿಪಿಕೆ, ಮೈಸೂರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸೀರಿಸ್‌ನಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರಿದಿದ್ದು, ನಾಲ್ಕನೆಯ ಟೆಸ್ಟ್‌ನಲ್ಲಿಯೂ ಹೀನಾಯ ಸೋಲು ಅನುಭವಿಸಿದೆ. ಇದು ಒಪ್ಪುವಂತಹ ಸೋಲಲ್ಲ. ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತರೆ ಅದೇನು ವಿಶೇಷ ಅನಿಸುವುದಿಲ್ಲ. ಆದರೆ …

ಓದುಗರ ಪತ್ರ

ಕೆಆರ್‌ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂಬ ಹೆಸರಿಡಬೇಕು ಎಂದು ಶಾಸಕ ಕೆ.ಹರೀಶ್ ಗೌಡ ಮೈಸೂರು ಮಹಾನಗರ ಪಾಲಿಕೆಗೆ ಸಲಹೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಿದ್ದರಾಮಯ್ಯನವರು ಈ ಹಿಂದೆಯೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಂಜೂರಾತಿ ನೀಡಿ, …

ಡಿಸೆಂಬರ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರ ಕ್ರಮವಾಗಿ ಉಪೇಂದ್ರ ನಿರ್ದೇಶಿಸಿ, ನಟಿಸಿದ ‘ಯುಐ’ (ನೀನು ನಾನು) ಮತ್ತು ಸುದೀಪ್ ಮುಖ್ಯ ಭೂಮಿಕೆಯ ‘ಮ್ಯಾಕ್ಸ್’ (ಗರಿಷ್ಟ) ಚಿತ್ರಗಳು ತೆರೆಗೆ ಬರುತ್ತವೆ. ಈ ಚಿತ್ರಗಳು ಬಿಡುಗಡೆಯಾಗುವ ಸುದ್ದಿ ಬರುತ್ತಲೇ, ತರಹೇವಾರಿ ಪ್ರತಿಕ್ರಿಯೆ, ಟೀಕೆಗಳು …

ಜನಸಾಮಾನ್ಯರ ಆಶಯ, ಸಂಕಲ್ಪಗಳಿಗೆ ಮೂಡಿದ ರೆಕ್ಕೆ  ಹೊಸ ವರ್ಷ - ೨೦೨೫ ಬಂದಿದೆ. ವಿಶ್ವಾದ್ಯಂತ ಜನರು ನವ ವರ್ಷವನ್ನು ಅತ್ಯಂತ ಆನಂದ, ಸಂಭ್ರಮಗಳಿಂದ ಸ್ವಾಗತಿಸಿದ್ದಾರೆ. ಶುಭಾಶಯ ಪತ್ರಗಳ ವಿನಿಮಯವಾಗಿದೆ. ಯುವಜನರು, ಮಕ್ಕಳು, ಮಹಿಳೆಯರಾದಿಯಾಗಿ ಸಂಭ್ರಮಿಸಿದ್ದಾರೆ. ಹೊಸ ವರ್ಷ ಅಂದರೆ ಜೀವನವನ್ನು ಉತ್ತಮವಾಗಿ …

ಈ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕಿದ್ದರೆ ಚೆನ್ನಾಗಿ ಥಳಿಸಬೇಕೆಂದಿದ್ದೆ. ಎಲ್ಲೋ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಆಕಾಶದಲಿ ಮಿಂಚಿ ಭೂಕಂಪದಲಿ ಗದ ಗದ ನಡುಗಿ ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚು ನೂರಾಗಿ ನದ ನದಿಯ ಗರ್ಭವ ಹೊಕ್ಕು ಮಹಾಪೂರದಲಿ ಹೊರಬಂದು ನಮ್ಮೆದೆಯಲ್ಲಿ ತುಡಿವ ತಬಲ …

Stay Connected​
error: Content is protected !!