ಹದಿನೆಂಟರ ಹರೆಯದ ಭಾರತೀಯ ಕುವರ ಆದರೇನು ವಯಸ್ಸಿನಲ್ಲಿ ಕಿರಿಯ ಇತಿಹಾಸ ಸೃಷ್ಟಿಸಿದೆ ಮಹಾರಾಯ! ಚತುರಮತಿ ಚದುರಂಗದಾಟದಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದರೂ ಬೀಗದೆ, ಬಾಗಿದೆ! ಕಂಡ ಕನಸನು ಮಾಡಿಕೊಂಡೆ ಸಾಕಾರ ನಿಮ್ಮ ಪರಿಶ್ರಮಕೆ, ಪೋಷಕರ ತ್ಯಾಗಕೆ ಹೇಳುತಿದೆ ನಾಡಿಗೆನಾಡೇ ಶಹಬಾಸ್... ಓ …
ಹದಿನೆಂಟರ ಹರೆಯದ ಭಾರತೀಯ ಕುವರ ಆದರೇನು ವಯಸ್ಸಿನಲ್ಲಿ ಕಿರಿಯ ಇತಿಹಾಸ ಸೃಷ್ಟಿಸಿದೆ ಮಹಾರಾಯ! ಚತುರಮತಿ ಚದುರಂಗದಾಟದಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದರೂ ಬೀಗದೆ, ಬಾಗಿದೆ! ಕಂಡ ಕನಸನು ಮಾಡಿಕೊಂಡೆ ಸಾಕಾರ ನಿಮ್ಮ ಪರಿಶ್ರಮಕೆ, ಪೋಷಕರ ತ್ಯಾಗಕೆ ಹೇಳುತಿದೆ ನಾಡಿಗೆನಾಡೇ ಶಹಬಾಸ್... ಓ …
ಮೈಸೂರು-ಚಾಮರಾಜನಗರ ನಡುವೆ ಸಂಚರಿಸುವ ರೈಲಿನಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ನಿತ್ಯ ಈ ರೈಲಿನಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಮಧ್ಯಾಹ್ನ ೩.೩೦ರ ವೇಳೆಗೆ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ರೈಲಿನ …
ಮಲಯಾಳಂ-ತಮಿಳು-ಕನ್ನಡ-ತೆಲುಗು ಶಬ್ದಕೋಶ’ ಇದೊಂದು ಮಲಯಾಳಂನ ವಿಶಿಷ್ಟ ಶಬ್ದಕೋಶ. ಇದರಲ್ಲಿ ೧೬,೦೦೦ ಮಲಯಾಳಂ ಪದಗಳಿದ್ದು, ಅವುಗಳಿಗೆ ಮಲಯಾಳಂ ಸೇರಿ ಇತರ ಮೂರು ಸಹೋದರ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅರ್ಥಗಳಿವೆ. ಈ ಶಬ್ದಕೋಶದಲ್ಲಿರುವ ಒಟ್ಟು ಶಬ್ದಗಳು ೧.೨೫ ಲಕ್ಷ. …
ನವೀನ್ ಡಿಸೋಜ ಮೋಡಕವಿದ ವಾತಾವರಣ, ಬಿಸಿಲಿನ ಕೊರತೆಯಿಂದ ಸಂಕಷ್ಟ; ಆತಂಕದಲ್ಲೇ ಕೊಯ್ಲು ಪ್ರಕ್ರಿಯೆ ಪ್ರಾರಂಭ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮೋಡ ಕವಿದ ವಾತಾವರಣ ರೈತರನ್ನು ಚಿಂತೆಗೆ ದೂಡಿದೆ. ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದಿರುವ …
ಭೂಮಿಕಾ ಕೆಲಬಾರಿ ಅನಿರೀಕ್ಷಿತ ತಿರುವುಗಳು ನಮ್ಮ ಬದುಕಿನ ಗತಿಯನ್ನೇ ಬದಲಿಸಿ ಬಿಡುತ್ತವೆ. ಏನೋ ಮಾಡಬೇಕು ಎಂದುಕೊಂಡವರು ಇನ್ನೇನೋ ಮಾಡುತ್ತಾ ಜೀವನ ಕಟ್ಟಿಕೊಂಡಿರುತ್ತಾರೆ. ಅಂತಹವರಲ್ಲಿ ಒಬ್ಬರು ೬೬ ವರ್ಷ ಪ್ರಾಯದ ಸುನಂದಾ. ಮೈಸೂರಿನ ವಿ.ವಿ.ಪುರಂ ಪಕ್ಕದಲ್ಲಿ ಸಣ್ಣದೊಂದು ಉಪಾಹಾರ ಮಂದಿರವನ್ನು ನಡೆಸುತ್ತಿದ್ದಾರೆ ಸುನಂದಾ. …
ನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತೀರಾ? ವಾಕಿಂಗ್ ಒಂದು ಆರೋಗ್ಯಕರ ವ್ಯಾಯಾಮವೇ ಆಗಿದ್ದರೂ ಕ್ರಮಬದ್ಧವಾಗಿ ಅದನ್ನು ಮಾಡದಿದ್ದರೆ ಅಥವಾ ಸಮಯವಲ್ಲದ ಸಮಯದಲ್ಲಿ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು. ಈಗ ಮೈಕೊರೆಯುವ ಚಳಿ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ …
ಚಿರಂಜೀವಿ ಸಿ. ಹುಲ್ಲಹಳ್ಳಿ ಜಿಲ್ಲೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಳ ಮೈಸೂರು: ಬಹುತೇಕ ಮಕ್ಕಳು ಹೆತ್ತವರ ಮಡಿಲಲ್ಲಿ, ಮಮತೆಯ ನುಡಿಯಲ್ಲಿ ಕೈತುತ್ತನ್ನುಂಡು ಬೆಳೆದು, ಗೆಳೆಯರೊಂದಿಗೆ ಆಟವಾಡುತ್ತಾ, ಪಾಠ-ಪ್ರವಚನ ಕೇಳುತ್ತಾ ನಾಗರಿಕ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆದರೆ, ಇಂತಹ ಭಾವನಾತ್ಮಕ …
ಎಚ್.ಎಸ್.ದಿನೇಶ್‌ಕುಮಾರ್ ಅರಮನೆಗೆ ಹೊಂದಿಕೊಂಡಂತಿರುವ ಕಟ್ಟಡ; ಚಾವಣಿಯ ಒಂದು ಭಾಗದಲ್ಲಿ ದೊಡ್ಡ ಬಿರುಕು ಕಟ್ಟಡದ ದುಸ್ಥಿತಿಯ ಬಗ್ಗೆ ಪುರಾತತ್ವ ಇಲಾಖೆ ಗಮನಕ್ಕೆ ತಂದು ವರ್ಷಗಳೇ ಕಳೆದರೂ ಪ್ರಯೋಜನವಿಲ್ಲ ದಶಕಗಳ ಕಾಲ ಸಾಹಿತ್ಯಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕಟ್ಟಡದ ಒಳಭಾಗವೀಗ ಹೆಗ್ಗಣಗಳ ತಾಣ ೬೦ನೇ ಕನ್ನಡ …