ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿಲ್ಲ ಎನ್ನುವುದು ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಿಗಳ ಆರೋಪ. ಇದಕ್ಕೆ ಏನು ಕಾರಣ, ಯಾರು ಕಾರಣ ಎನ್ನುವ ಕುರಿತಂತೆ ಅವರವರಿಗೆ ತಿಳಿದಂತೆ ಚರ್ಚೆಗಳಾಗುತ್ತಿವೆ. ಒಳ್ಳೆಯ ಚಿತ್ರಕೊಟ್ಟರೆ ಪ್ರೇಕ್ಷಕರು ಬಂದೇ ಬರುತ್ತಾರೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ …










