Mysore
21
overcast clouds

Social Media

ಭಾನುವಾರ, 21 ಜೂನ್ 2026
Light
Dark

andolana desk

Homeandolana desk

ಶ್ರೀಧರ್ ಆರ್ ಭಟ್ ನಂಜನಗೂಡು: ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ದೊರಕದಂತೆ ನೋಡಿಕೊಳ್ಳುವುದು ಅಬಕಾರಿ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕಿನ ಅಬಕಾರಿ ಸನ್ನದುದಾರರ ಕರ್ತವ್ಯವಾಗಿದೆ. ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ಕಂಡು ಬಂದರೆ ಅದಕ್ಕೆ ಅಧಿಕಾರಿಗಳು ಹಾಗೂ ಸನ್ನದುದಾರರೇ ಹೊಣೆ ಎಂದು ಅಬಕಾರಿ ಇಲಾಖೆಯ …

ರಾಜ್ಯ  ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ.  ಆಸ್ತಿ ನೋಂದಣಿ ಶುಲ್ಕ, ಛಾಪಾ ಮುದ್ರಾಂಕನ ಶುಲ್ಕ, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ, ವಿದ್ಯುತ್, ಹಾಲು, ಮೊಸರು,  ಡೀಸೆಲ್ ದರಗಳು  ಏರಿಕೆಯಾಗಿವೆ . ಹಾಲು ಲೀಟರಿಗೆ  ನಾಲ್ಕು ರೂಪಾಯಿ ಜಾಸ್ತಿಯಾದರೆ, …

ರಾಜ್ಯ ಸರ್ಕಾರ ಏಪ್ರಿಲ್ ಒಂದರಿಂದ ಅನ ಯ ವಾಗುವಂತೆ  ಹಾಲು,  ಮೊಸರು, ವಿದ್ಯುತ್ ಹಾಗೂ  ಡೀಸೆಲ್ ದರಗಳನ್ನು ಹೆಚ್ಚಿಸಿ ರಾಜ್ಯದ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರ ೪ ರೂ. ಹೆಚ ಳ ಆಗಿದೆ. ವಿದ್ಯುತ್  ದರ …

ಓದುಗರ ಪತ್ರ

ಕುಲುಕುತ್ತಾ ಬಳುಕುತ್ತಾ ಮನೆ ಮನೆಗೆ ಬೆಳ್ಳಂಬೆಳಿಗ್ಗೆ ಬಿರಬಿರನೇ ಬರುತ್ತಿದ್ದ ಶ್ವೇತ ಸುಂದರಿ ನಂದಿನಿ, ನಿನ್ನೆಯಿಂದ ಯಾಕೋ ತವರು ಮನೆಯಿಂದ(ಉತ್ಪಾದಕ) ಗಂಡನ ಮನೆಗೆ (ಗ್ರಾಹಕ) ಸಪ್ಪೆ ಮೋರೆಯೊಂದಿಗೆ ಇಡುತಿಹೆ ಭಾರವಾದ ಹೆಜ್ಜೆ, ಇದು ನಿನ್ನೊಬ್ಬಳ ಕಥೆಯಲ್ಲಮ್ಮ, ವಿದ್ಯುತ್ತಕ್ಕ, ಆಟೋ ಆಂಟಿ, ಬಸ್ಸಮ್ಮ,ಮಿಸ್ ಮೆಟ್ರೋ, …

ನಾ ದಿವಾಕರ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಜಾತಿ ವ್ಯವಸ್ಥೆಯ ಕರ್ಮಠ ವಿಧಿವಿಧಾನಗಳು ಈಗಲೂ ಸಮಾಜದ ಎಲ್ಲ ಸ್ತರಗಳನ್ನೂ ವ್ಯಾಪಿಸಿರುವ ಹೊತ್ತಿನಲ್ಲಿ, ೨೧ನೇ ಶತಮಾನದ ವಿಕಸಿತ ಭಾರತ ತನ್ನ ಪ್ರಾಚೀನತೆಯ ಪೊರೆ ಕಳಚಿಕೊಂಡು ಆಧುನಿಕತೆಯ ಕವಚವನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು.  ವೈಚಾರಿಕತೆ ಅಥವಾ ಆಧುನಿಕತೆ …

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ೭೫ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪದವಿ, ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್ ಹುದ್ದೆಗಳು ಲಭ್ಯವಿವೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ ೨೧ ರೊಳಗೆ isro.gov.in ಅಥವಾ nats.edcucation.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. …

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳು ಇದ್ದೇ ಇರುತ್ತವೆ. ನಾವು ದಿನವಿಡೀ ಗೂಗಲ್‌ನಲ್ಲಿ ಬಹಳಷ್ಟು ವಿಷಯಗಳನ್ನು ಹುಡುಕುತ್ತಲೇ ಇರುತ್ತೇವೆ, ಆದರೆ ಮೊಬೈಲ್, ಕಂಪ್ಯೂಟರ್ ಅಥವಾ ಗೂಗಲ್ ನಂತಹ ನಾವು ಹೆಚ್ಚಾಗಿ …

ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ. ಇದರಲ್ಲಿ ಹೊಸದೇನೋ ಬಂದ ಬಳಿಕ ಎಲ್ಲರೂ ಅದನ್ನು ಅನುಸರಿಸುವಂತಾಗಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳ ತುಂಬಾ ಅದರದ್ದೇ ಹವಾ. ಅದರಂತೆ ಈಗ ಇಂಟರ್ ನೆಟ್‌ನಲ್ಲಿ ಘಿಬ್ಲಿ ಶೈಲಿಯ ಇಮೇಜ್ ದೂಳೆಬ್ಬಿಸುತ್ತಿದೆ. …

ನವೀನ್ ಡಿಸೋಜ ೪ ಸಾವಿರಕ್ಕೂ ಅಧಿಕ ಹೋಂ ಸ್ಟೇಗಳಲ್ಲಿ ೨,೨೬೦ ನೋಂದಣಿ; ತಿಂಗಳಿಗೆ ೩೦ರಿಂದ ೫೦ ಹೊಸ ಅರ್ಜಿಗಳ ಸಲ್ಲಿಕೆ ಮಡಿಕೇರಿ: ಕೊಡಗಿನಲ್ಲಿ ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ಚುರುಕಾಗಿದ್ದು, ಅನಧಿಕೃತ ಹೋಂ ಸ್ಟೇಗಳು ಲೈಸನ್ಸ್ ಪಡೆದು ಅಧಿಕೃತ ಹೋಂ ಸ್ಟೇಗಳಾಗಿ …

Stay Connected​
error: Content is protected !!