ಅನುವಾದ (ಭಾಷಾಂತರ)ವನ್ನು ‘ಅಲಕ್ಷಿತ ಕಲೆ’ ಎಂದಿದ್ದಾನೆ, ಹೈಟ್ ಎಂಬ ದೊಡ್ಡ ವಿಮರ್ಶಕ. ಅದು ಒಂದು ಅರ್ಥದಲ್ಲಿ ದಿಟ; ಆದರೆ ಇನ್ನೊಂದರ್ಥದಲ್ಲಿ ಅದು ಅತ್ಯಂತ ಮಹತ್ವದ ಸಾಹಿತ್ಯಕ ಚಟುವಟಿಕೆ: ಬುಕರ್, ನೊಬೆಲ್ ಮುಂತಾದ ಪ್ರಶಸ್ತಿಗಳೆಲ್ಲ ಭಾಷಾಂತರವನ್ನು ಆಧರಿಸಿದವಲ್ಲವೆ? ಅನುವಾದಕ್ಕೆ ಧನ್ಯ‘ವಾದ’ಗಳು! ಅಹಂಕಾರ: ಸತೀಶ್ …









