ಆಂದೋಲನ ಕಾರ್ಟೂನ್ ಮಹಮ್ಮದ್
ಆಂದೋಲನ ಕಾರ್ಟೂನ್ ಮಹಮ್ಮದ್ ಭಾರತ ಜೋಡೋ ಯಾತ್ರ. ಹಿರಿಯ ನಾಯಕರ ಕಾಂಗ್ರೆಸ್ ತೋಡೋ ಕಾರ್ಯಕ್ರಮ
ಆಂದೋಲನ ಕಾರ್ಟೂನ್ 2023ರ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? 1 ) ಬಿಜೆಪಿ 2) ಕಾಂಗ್ರೆಸ್ 3) ಜೆಡಿ (ಎಸ್) 4) ನೀನ್ ಯಾವನಯ್ಯ ಕೇಳೋಕೆ
ಆಂದೋಲನ ಕಾರ್ಟೂನ್ ಮಹಮ್ಮದ್. ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ. ಹೌದು ಸಾರ್ ನಮ್ಮ ಕಾರ್ಯಕರ್ತರು ಮೊಟ್ಟೆ ಅಂತ ಪೌಷ್ಟಿಕ ಐಟಂ ಅನ್ನು ಎಸೆಯಬಾರದಿತ್ತು.