Mysore
22
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

andolana articles

Homeandolana articles

ಆರ್.ಟಿ.ವಿಠಲಮೂರ್ತಿ ಆಡಳಿತ ಪಕ್ಷದ ಲೋಪವನ್ನು ಎತ್ತಿ ತೋರಿಸುವ ವಿಷಯದಲ್ಲಿ ಪ್ರತಿಪಕ್ಷಗಳು ಸೋಲುತ್ತಿವೆ ಎಂದರೆ ಒಟ್ಟಾರೆ ವ್ಯವಸ್ಥೆ ಜಂಗಲ್ ರಾಜ್‌ಗೆ ಹತ್ತಿರವಾಗುತ್ತಿದೆ ಎಂದೇ ಅರ್ಥ. ಕಳೆದ ವಾರ ಆರಂಭವಾದ ವಿಧಾನಮಂಡಲ ಅಧಿವೇಶನವನ್ನು ನೋಡಿದರೆ ಇದರ ಕುರುಹುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅಲ್ಲಿ ನಡೆದಿದ್ದೇನು? ಮುಖ್ಯಮಂತ್ರಿ …

• ಶ್ರೀಧರ್ ಆರ್.ಭಟ್ ನಂಜನಗೂಡು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆಗಾಗಿ ಕಾದಿರುವ ಸರ್ಕಾರಿ ಶಾಲೆಯ ಕಲಾಮಂಟಪದ ಕಾಮಗಾರಿಯ ಬಣ್ಣವನ್ನು ಆಷಾಢದ ಸೋನೆ ಮಳೆ ಬಟ್ಟಬಯಲಾಗಿಸಿದೆ. ಒಂದು ಶತಮಾನದ ಇತಿಹಾಸ ಹೊಂದಿರುವ ನಂಜನಗೂಡು ನಗರದ ಮಹಾತ್ಮ ಗಾಂಧಿ ರಸ್ತೆಯ ರಥ ಬೀದಿಯಲ್ಲಿರುವ …

ಪ್ರೊ. ಆರ್.ಎಂ ಚಿಂತಾಮಣಿ ಹಲವು ದಶಕಗಳ ಹಿಂದೆ ಭಾರತದಲ್ಲಿ ಸ್ಕೂಟರ್ ಅಂದರೆ ಬಜಾಜ್, ಬಜಾಜ್ ಅಂದರೆ ಸ್ಕೂಟರ್ ಅನ್ನುವ ಸ್ಥಿತಿ ಇತ್ತು. ನಮ್ಮ ದೇಶಕ್ಕೆ ಸ್ಕೂಟ‌ ದ್ವಿಚಕ್ರ ವಾಹನವನ್ನು ಪರಿಚಯಿಸಿದ್ದೇ ಬಜಾಜ್. ಮೊದಲು ವೆಸ್ಲಾ ಬಜಾಜ್ ನಂತರ ಬಜಾಜ್ 150. ಆಮೇಲೆ …

ಡಿ.ವಿ ರಾಜಶೇಖರ ಉಕ್ರೇನ್ ಮೇಲೆ ರಷ್ಯಾದ ಸೇನಾ ಅತಿಕ್ರಮಣ ಮತ್ತು ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಸೇನಾ ದಾಳಿ ಆರಂಭವಾದ ನಂತರ ಭಾರತ ತೆಗೆದುಕೊಂಡ ನಿಲುವುಗಳು ಅಂತಾರಾಷ್ಟ್ರೀಯವಾಗಿ ತೀವ್ರ ಟೀಕೆಗೆ ಗುರಿಯಾಗಿವೆ. ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಸಮಸ್ಯೆಯುಂಟುಮಾಡಿದಾಗ ದೇಶದ ಸಮಗ್ರತೆ …

ಬಾ.ನಾ ಸುಬ್ರಮಣ್ಯ ಅದೊಂದು ಘಟನೆ ಮತ್ತದರ ಬೆಳವಣಿಗೆ ಸುದ್ದಿವಾಹಿನಿಗಳ ಪಾಲಿಗೆ, ಅದರಲ್ಲೂ ಮನರಂಜನಾ ವಾಹಿನಿಗಳ ಕೂಟಕ್ಕೆ ಪೊಗದಸ್ತು. ಸುದ್ದಿ ಸ್ಫೋಟಕ್ಕೆ ಸ್ಪರ್ಧೆ. ಅದೊಂದು ಕೊಲೆ, ಕೊಲೆ ಆರೋಪ ಹೊತ್ತ ಅಪರಾಧಿಗಳು, ಸಿಲೆಬ್ರಿಟಿ ಮತ್ತು ಅವರಿಂದ ಸಿಲೆಬ್ರಿಟಿ ಎಂದು ಕರೆಸಿಕೊಂಡು ಈಗ ಜೊತೆಗೆ …

• ಗುರುಪ್ರಸಾದ್ ಕಂಟಲಗೆರೆ ಈಗಲೂ ನಾನು ಯಾರಾದರು ಹೊಸ ಪುಸ್ತಕ ಮಾಡುತ್ತೇನೆಂದರೆ 'ಲೇಖಕರಾದ ನೀವೇ ಮಾಡಿ' ಎಂದೇ ಹೇಳುತ್ತೇನೆ. ನಾನು ಇದುವರೆಗೆ ತಂದಿರುವ ಏಳೆಂಟು ಪುಸ್ತಕಗಳಲ್ಲಿ ನಾನೇ ಪ್ರಕಾಶನ ಮಾಡಿಕೊಂಡಿರುವವೇ ಹೆಚ್ಚು. ಬರಹಗಾರನಾದವನು ಒಂದಿಷ್ಟು ಸ್ವಾಭಿಮಾನಿಯಾಗಿದ್ದರೆ ಸಾಕು ಒಲ್ಲದ ಪ್ರಕಾಶಕರ ಹಿಂದೆ …

ಡಾ. ಶೋಭಾ ದಿನೇಶ್ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಇದು ದುರಿತ ಕಾಲ, ಬರೆದ ಪುಸ್ತಕಗಳು ಒಂದೋ ಓದುಗರಿಲ್ಲದ ಗ್ರಂಥಾಲಯಗಳನ್ನು ಸೇರುತ್ತಿವೆ ಇಲ್ಲ ಸಗಟು ಖರೀದಿಗಳಲ್ಲಿ ಕಳೆದುಹೋಗುತ್ತಿವೆ. ವಿಶಾಲ ಓದುಗ ಪ್ರಪಂಚದ ನೆಲೆಗಳನ್ನು ತಲುಪುತ್ತಿಲ್ಲ ಅನ್ನೋ ಕೂಗು ಕೇಳಿಸುತ್ತಿದೆ. ಆದರೆ ಮೈಸೂರಿನ ನೂರಾರು …

• ರಮ್ಯ ಅರವಿಂದ್ ನಾವು ಬಾಲ್ಯದಿಂದಲೂ ಟಿವಿ ಹಾಗೂ ರೇಡಿಯೋ ಜಾಹೀರಾತುಗಳಲ್ಲಿ 'ನೀಳ ಕೂದಲಿಗಾಗಿ ಶೃಂಗರಾಜ ತೈಲ ಬಳಸಿ' ಎಂಬು ದನ್ನು ನೋಡಿರುತ್ತೇವೆ, ಅದರ ಬಗ್ಗೆ ಕೇಳಿರುತ್ತೇವೆ. ಈ ಶೃಂಗರಾಜ ಸೊಪ್ಪಿಗೆ ನಾವು ಕನ್ನಡದಲ್ಲಿ 'ಗರಗದ ಸೊಪ್ಪು' ಎಂದು ಕರೆಯುತ್ತೇವೆ. ಶೃಂಗರಾಜ …

Stay Connected​