Mysore
20
haze

Social Media

ಸೋಮವಾರ, 02 ಫೆಬ್ರವರಿ 2026
Light
Dark

andolana article

Homeandolana article

• ನಾ.ದಿವಾಕರ ಬ್ಯಾಂಕಿಂಗ್ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಹಾಗೂ ಅವಶ್ಯ ಇದ್ದವರಿಗೆ ಸಾಲ ನೀಡುವ ಒಂದು ವಾಣಿಜ್ಯ ಸಂಸ್ಥೆ ಎಂಬ ವ್ಯಾಖ್ಯಾನವು ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೂಪಾಂತರಗೊಂಡಿದೆ. ನಾವೀನ್ಯತೆಯೇ ಪ್ರಧಾನ ಚಾಲಕ ಶಕ್ತಿ ಯಾಗಿರುವ ಬ್ಯಾಂಕಿಂಗ್ ಉದ್ದಿಮೆ …

ಪ್ರೊ. ಆರ್‌.ಎಂ ಚಿಂತಾಮಣಿ ನಮ್ಮ ಸಂವಿಧಾನದ 280ನೇ ವಿಧಿಯಂತೆ ಕೇಂದ್ರ ಸರ್ಕಾರದ ತೆರಿಗೆ ಆದಾಯವನ್ನು ರಾಜ್ಯಗಳೊಡನೆ ಹಂಚಿಕೊಳ್ಳುವ ವಿಧಾನ ವಿಧಾನವನ್ನು ಸಲಹೆ ಮಾಡಲು ಐದು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ಅಸ್ತಿತ್ವಕ್ಕೆ ತರುತ್ತದೆ. ನಮ್ಮದು ಒಕ್ಕೂಟ ವ್ಯವಸ್ಥೆ ಇರುವ ಪ್ರಜಾಪ್ರಭುತ್ವವಾದ್ದರಿಂದ …

ಆರ್‌.ಟಿ ವಿಠ್ಠಲಮೂರ್ತಿ ಕಳೆದ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಯಿತು. ಅಂದ ಹಾಗೆ ಈ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಸಹಕಾರ ಸಚಿವ …

ಡಿ. ಉಮಾಪತಿ ಮುಖ್ಯಧಾರೆಯ ಮಾಧ್ಯಮ (Mainstream Media) ಎಂದರೇನು? ಪತ್ರಕರ್ತರು ಕೇವಲ ಸಂದೇಶವಾಹಕರೇ (Messengers)? ಸಮೂಹ ಮಾಧ್ಯಮಗಳು ಜನಜೀವನವನ್ನು ಆಳುತ್ತಿರುವ ಸಮಾಜವಿದು. ಇಂತಹ ಸಮಾಜದಲ್ಲಿ ಜನತೆಯ ಮಿದುಳು ತೊಳೆಯುವ ಮೋಸ ಎಡೆಬಿಡದೆ ಜರುಗುತ್ತಲೇ ಇರುತ್ತದೆ. ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಜೊತೆ …

ಡಿ.ವಿ.ರಾಜಶೇಖರ ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ನಾಳೆ ಭಾನುವಾರ (ಜ.7) ಸಂಸತ್ ಚುನಾವಣೆಗಳು ನಡೆಯಲಿದ್ದು, ಹಿಂಸೆ ಸಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶದಾದ್ಯಂತ ಅರೆ ಮತ್ತು ಮಿಲಿಟರಿ ಪಡೆಗಳನ್ನು ಸರ್ಕಾರ ನಿಯೋಜಿಸಿದೆ. ಪ್ರಸ್ತುತ ಪ್ರಧಾನಿಯಾಗಿರುವ ಷೇಖ್ ಹಸೀನಾ ವಾಜೆದ್ ಅವರು ಐದನೆಯ …

ಬಾ.ನಾ ಸುಬ್ರಹ್ಮಣ್ಯ ಮೊನ್ನೆ 'ಕಾಟೇರ' ಚಿತ್ರದ ಯಶಸ್ಸಿನ ಸಂತೋಷ ಕೂಟ ಇತ್ತು. ಡಿಸೆಂಬರ್ ಕೊನೆಯ ವಾರ ತೆರೆಕಂಡ ಚಿತ್ರ 'ಕಾಟೇರ', ಡಿಸೆಂಬರ್ ಕೊನೆಯ ವಾರ ತೆರೆಕಂಡು ಕೆಲವು ಚಿತ್ರಗಳು ಗಳಿಕೆಯಲ್ಲಿ ದಾಖಲೆ ಬರೆದಿವೆ. ವಿಷ್ಣುವರ್ಧನ್ ಅಭಿನಯದ 'ನಾಗರಹಾವು', ಗಣೇಶ್ ಅಭಿನಯದ 'ಮುಂಗಾರು …

• ನಾ.ದಿವಾಕರ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ಆಧಾರವೇ ದುಡಿಮೆ. ದುಡಿಮೆಯು ನೆಲೆಗಳು ಕಾಯಕವನ್ನು ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎಂದು ವಿಂಗಡಿಸುವ ಮೂಲಕ ಭಾರತದ ಶ್ರೇಣಿ ವ್ಯವಸ್ಥೆ ಸಮಾಜವನ್ನು ಮೇಲು-ಕೀಳುಗಳ ಸ್ತರಗಳಲ್ಲಿ ಸ್ಥಾಪಿಸಿದೆ. ನಾಗರಿಕತೆಯು ಮುಂದುವರಿದಂತೆಲ್ಲಾ ಪ್ರಾಚೀನ ನಡವಳಿಕೆಗಳನ್ನು, …

· ಪ್ರೊ.ಆರ್.ಎಂ.ಚಿಂತಾಮಣಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತೇವೆ. ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆಯಲ್ಲಿ ಪಿ.ಎಫ್. ಖಾತೆಗಳ ಸಂಖ್ಯೆ ಹೆಚ್ಚಾಗುವುದಾದರೆ ಸಂಘಟಿತ ವಲಯದಲ್ಲಿ ಉದ್ಯೋಗ ಪಡೆದವರು ಹೆಚ್ಚಾಗಿರುತ್ತಾರೆ ಎಂದು ಪರಿಗಣಿಸುತ್ತೇವೆ. ರಾಷ್ಟ್ರೀಯ ಒಟ್ಟಾದಾಯ ಗಣನೀಯವಾಗಿ …

ಕಳೆದ ವಾರ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಒಂದು ಆರೋಪ ಕಮಲ ಪಾಳೆಯವನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತೆಯೂ ಕಾಣಿಸಿತು. ಅಂದ ಹಾಗೆ ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಮತ್ತವರ …

2023ರಲ್ಲಿ ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಎಲ್ಲ ಊಹೆಗಳೂ ಸುಳ್ಳಾಗಿವೆ. ಹಾಗೆ ನೋಡಿದರೆ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಿದೆ. ಈ ಬಿಕ್ಕಟ್ಟಿನಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಭಿವೃದ್ಧಿಯಲ್ಲಿ ಮತ್ತಷ್ಟು ಕುಸಿತ ಉಂಟಾಗಿದೆ. ಹೊಸದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇದರ ಪರಿಣಾಮವೋ ಏನೋ …

Stay Connected​
error: Content is protected !!