• ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ (ಯಾವುದು ಹೆಚ್ಚ ಅದರಲ್ಲಿ) ತೊಗರಿ ಖರೀದಿಸುವ ಪೋರ್ಟಲ್ ಆರಂಭಿಸುವ ಮೂಲಕ 'ಜನವರಿ 1, …
• ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ (ಯಾವುದು ಹೆಚ್ಚ ಅದರಲ್ಲಿ) ತೊಗರಿ ಖರೀದಿಸುವ ಪೋರ್ಟಲ್ ಆರಂಭಿಸುವ ಮೂಲಕ 'ಜನವರಿ 1, …
ಆರ್.ಟಿ.ವಿಠಲಮೂರ್ತಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇಷ್ಟವಾಗುತ್ತಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಯಾವ ಕಾರಣಕ್ಕಾಗಿ ಕಾಂಗ್ರೆಸ್‌ನ ಈ ಶಾಸಕರಿಗೆ ಇಷ್ಟವಾಗುತ್ತಿದ್ದಾರೆ ಎಂಬುದು ರಹಸ್ಯವೇನಲ್ಲ. …
ಡಿ.ವಿ.ರಾಜಶೇಖರ ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳು (ಸಂಸತ್) ಮುಂದಿನ ಗುರುವಾರದಂದು (ಫೆ.8) ನಡೆಯಲಿವೆ. ಕಡೆಯ ಗಳಿಗೆಯಲ್ಲಿ ಸುಪ್ರೀಂ ಕೋರ್ಟಿನ ಮಧ್ಯಪ್ರವೇಶ ಆಗದಿದ್ದರೆ ಅಥವಾ ರಾಷ್ಟ್ರೀಯ ದುರಂತವೊಂದು ಸಂಭವಿಸದಿದ್ದರೆ ಅಂದು ಚುನಾವಣೆ ಆಗುವುದು ಖಚಿತ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುವ ಕಾರಣ ನೀಡಿ ಈ …
• ರಾಜಾರಾಂ ತಲ್ಲೂರು ಯಾವುದೇ ಮಹತ್ವದ ನೇತ್ಯಾತ್ಮಕ ಬದಲಾವಣೆಗಳು ಇಲ್ಲದ, ಆದರೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಅಗತ್ಯ ಇರುವ ಪ್ರಚಾರ ಸಾಮಗ್ರಿಗಳು ದಂಡಿಯಾಗಿರುವ ಲೇಖಾನುದಾನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಪೂರ್ಣ ಪ್ರಮಾಣದ ಬಜೆಟ್ ನ್ನು ಚುನಾವಣೆಗಳ ಬಳಿಕ ತಮ್ಮದೇ …
ಜಿ.ಎಂ.ಪ್ರಸಾದ್ ಸಂವಿಧಾನದ ಶಾಸಕಾಂಗ ಮತ್ತು ಕಾರ್ಯಾಂಗದಂತೆ ನ್ಯಾಯಾಂಗವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅನ್ಯಾಯಕ್ಕೊಳಗಾದವರಿಗೆ ಆಶಾಕಿರಣವಾಗಿ, ಸಂವಿಧಾನದ ಕಾವಲುಗಾರನಾಗಿ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗ ತನ್ನದೇ ಆದ ಕಾರ್ಯ ನಿರ್ವಹಿಸುತ್ತದೆ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಈ ದೇಶದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯ. ಸಂವಿಧಾನದಲ್ಲಿ ನ್ಯಾಯಾಂಗವೆಂದರೆ …
ದೇವರಾಜು ಒಕ್ಯೂಟ ವ್ಯವಸ್ಥೆಯನ್ನು ಒಳಗೊಂಡ ಭಾರತದಂತಹ ದೇಶಕ್ಕೆ ಪ್ರಜಾಪ್ರಭುತ್ವವೇ ಜೀವಾಳ. ಇಂಥ ಒಂದು ಪ್ರಜಾಪ್ರಭುತ್ವ ಸಾಕಾರಗೊಳ್ಳಬೇಕಾದರೆ ಅಧಿಕಾರ ವಿಕೇಂದ್ರೀಕರಣ ಆಗಿರಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುವಂಥ ನೀತಿ ನಿಯಮಗಳು ಜಾರಿಯಾಗುತ್ತಿವೆ. ಗಾಂಧೀಜಿ …
ಪ್ರೊ.ಆರ್.ಎಂ.ಚಿಂತಾಮಣಿ ನಿರ್ಮಲಾ ಸೀತಾರಾಮನ್‌ರವರು ಅರ್ಥಮಂತ್ರಿಯಾಗಿ ಆರನೇ ಬಜೆಟ್ ಮತ್ತು ಮೊದಲನೇ ಮಧ್ಯಂತರ ಬಜೆಟ್‌ನ್ನು ಬರುವ ಗುರುವಾರ ಫೆ.1ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಲೋಕಸಭೆಗೆ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ 2024-25ನೇ ಹಣಕಾಸು ವರ್ಷಕ್ಕಾಗಿ ಮಂಡಿಸಲ್ಪಡುತ್ತಿರುವ ತಾತ್ಕಾಲಿಕ ಮುಂಗಡಪತ್ರ ಇದಾಗಿದೆ. …
• ಬಿ.ಟಿ.ಮೋಹನ್ ಕುಮಾರ್ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದಿರುವುದು, ಅಣೆಕಟ್ಟೆಗಳ ನೀರನ್ನೇ ನಂಬಿ ಬೇಸಾಯ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕಡಿಮೆ ನೀರಿನಲ್ಲಿ ಕೃಷಿಯನ್ನು ಮಾಡುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದು, …
ಆರ್.ಟಿ.ವಿಠಲಮೂರ್ತಿ ಮು೦ಬರುವ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ತೃತೀಯ ಶಕ್ತಿ ಕಣ್ಮರೆಯಾಗಲಿದೆಯೇ? ಹಾಗೆಂಬುದೊಂದು ಪ್ರಶ್ನೆ ರಾಜಕೀಯ ವಲಯಗಳಲ್ಲಿ ಪದೇ ಪದೇ ಕೇಳಿ ಬರತೊಡಗಿದೆ. ಅಂದ ಹಾಗೆ ಇಂತಹ ಪ್ರಶ್ನೆ ಕೇಳಿ ಬರಲೂ ಕಾರಣವಿದೆ. ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮುಖ್ಯ ಕಾರಣ. ಗಮನಿಸಬೇಕಾದ …
• ಮಧುಕರ ಮಳವಳ್ಳಿ ಇಡೀ ಬೀದಿಯೇ ಮೌನವಾಗಿ ನೋಡುತ್ತಾ ನಿಂತಿದೆ. ಆ ವಹೀದಾ ತನ್ನ ಕುಂಟುಗಾಲಿನಲ್ಲಿ ಆ ಲಾರಿಗೆ ತನ್ನ ಪಾತ್ರೆಪಗಡೆಗಳನ್ನು ತನ್ನದು ಎನ್ನುವ ಎಲ್ಲವನ್ನೂ ತುಂಬುತ್ತಾ ಇದ್ದಾಳೆ. ಆ ತಮಿಳು ಪಳನಿಸ್ವಾಮಿ ಕೂಡ ಅವಳ ಸಹಾಯಕ್ಕೆ ಇದ್ದಾನೆ. ಈ ಮಧ್ಯೆ …