ಮಹಾರಾಷ್ಟ್ರ: ನಾಗ್ಪುರದಲ್ಲಿ ನಿನ್ನ ನಡೆದ ರ್ಯಾಲಿಯಲ್ಲಿ ಕ್ರೌಡ್ ಫಂಡಿಂಗ್ಗಾಗಿ ಕಾಂಗ್ರೆಸ್ ಬಾರ್ ಕೋಡ್ಗಳನ್ನು ಕುರ್ಚಿಗಳ ಹಿಂದೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ. ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಲಾದ ಕಾಂಗ್ರೆಸ್ ಕ್ರೌಡ್‌ಫಂಡಿಂಗ್ ಅಭಿಯಾನದ ಭಾಗವಾಗಿ 'ದೇಶಕ್ಕಾಗಿ ದೇಣಿಗೆ', ಮೈದಾನದ ಎಲ್ಲಾ ಕುರ್ಚಿಗಳ ಹಿಂದೆ …










