ಹಲವು ವರ್ಷಗಳಿಂದ ಹುಡುಕಿದರೂ ಮದುವೆಯಾಗಲು ಹೆಣ್ಣುಸಿಗಲಿಲ್ಲವೆಂಬ ಜುಗುಪ್ಸೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಾವು ನ್ಯಾಯವಲ್ಲ. ವೈವಾಹಿಕ ಜೀವನದ ಸಂಕಷ್ಟಗಳಿಂದ ನೊಂದು-ಬೆಂದು ಆತ್ಮಹತ್ಯೆ ದಾರಿ ಹಿಡಿಯುವ ವರ್ಗ ಒಂದೆಡೆಯಾದರೆ,ಮತ್ತೊಂದೆಡೆ ಮದುವೆಯಾಗುತ್ತಿಲ್ಲವಲ್ಲ ಎಂದು ಕೊರಗಿ ಸಾಯುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ …



