Mysore
20
overcast clouds
Light
Dark

ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯ

Homeಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯ

ಮೈಸೂರು : ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ.ಸಿ.ಬಸವರಾಜು ನೇಮಕಗೊಂಡಿದ್ದಾರೆ. ಮೈಸೂರು ವಿ ವಿ ಕಾನೂನು ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಬಸವರಾಜು, ಈ ಹಿಂದೆ ಮೈಸೂರು ವಿವಿ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.