ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ. ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ …
ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ. ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ …
ವಾರೆ ನೋಟ ವಾಯುವಿಹಾರ ಹೊರಟಿದ್ದ ಗೌಡ್ರನ್ನು ಪಟೇಲ್ರು ಎದುರಾದರು. ‘ನಮಸ್ಕಾರ ಗೌಡ್ರೆ, ಹೇಗದ್ದೀರಿ? ಎಲ್ಲಾ ಸುಭಿಕ್ಷವೇ?’ ಎಂದು ಕೇಳಿದರು. ‘ನಮಸ್ಕಾರ ಪಟೇಲ್ರೆ, ಏನ್ ಹೇಳೋದು? ಸುಭಿಕ್ಷವಾಗಿದೆ ಅಂತಾ ಅಂದ್ಕೊಂಡರೆ ಸುಭಿಕ್ಷಾನೇ.. ಇಲ್ಲಾ ಅಂದರೆ ಇಲ್ಲ..’ ಎಂದರು. ‘ಯಾಕೆ ಗೌಡ್ರೆ ಮನ್ಸಿಗೆ ಶಾನೆ …
ಲೋಕ ಕಲ್ಯಾಣ ಮಾರ್ಗದ ಏಳನೇ ನಂಬರ್ ಮನೆಯ ಮುಂದೆ ಪೆನ್ನು ಹೆಜ್ಜೆ ಹಾಕುವ ಹೊತ್ತಿಗೆ ಎದುರಿನಿಂದ ಗನ್ನು ಕೂಡಾ ಬರುವುದು ಕಂಡಿತು. ಪೆನ್ನಿಗೆ ಆಶ್ಚರ್ಯ. ಏಲಾ ಬಡ್ಡಿ ಮಗಾ ಗನ್ನೂ ಈ ಕಡೆ ಬಂದ್ನಾ? ಅಂತ ತಲೆಕೆಡಿಸಿಕೊಂಡ. ಒಳಗೊಳಗೆ ಅಸಮಾಧಾನ ಇದ್ದರೂ …
ವಾರೆ ನೋಟ ಸೂಚ್ಯಂಕಗಳ ಸಮಾವೇಶದಲ್ಲಿ ‘ಹಸಿವು’! ನಾರ್ತ್ ಬ್ಲಾಕ್ ನಲ್ಲಿರುವ ವಿತ್ತ ಸಚಿವರ ಕಚೇರಿಯಲ್ಲಿ ಸೂಚ್ಯಂಕಗಳ ಸಮಾವೇಶ ನಡೆದಿತ್ತು. ದೇಶದ ಆರ್ಥಿ‘ಕತೆ’ಯ ವೈಭವವನ್ನು ಬಿಂಬಿಸುವ ಹಲವು ಸೂಚ್ಯಂಕಗಳು ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ಬಂದಿದ್ದವು. ಈ ಎಲ್ಲಾ ಸೂಚ್ಯಂಕಗಳ ನಡುವೆ ಒಂದು ಸೂಚ್ಯಂಕ ಯಾಕೋ …
ರಾಜ್‌ಘಾಟಿನ ಹೊರ ಆವರಣದಲ್ಲಿ ಮುಂಜಾನೆ ಆರರ ಹೊತ್ತಿಗೆ ಮಹಾತ್ಮ ಬಾಪು ವಾಯುವಿಹಾರ ಹೊರಟಿದ್ದರು. ಸೂರ್ಯೋದಯಕ್ಕೆ ಇನ್ನೂ ಹದಿನೈದು ನಿಮಿಷಗಳಿತ್ತು. ಆದಾಗಲೇ ರಾಜ್ ಘಾಟಿನೊಳಗೆ ಸಮಾಧಿಯ ಸುತ್ತ ಅಲಂಕಾರ ಮಾಡಿ ಮುಗಿಸಿದ್ದನ್ನು ಕಂಡು ಬಾಪು ನಕ್ಕರು. ಅದೊಂಥರಾ ವಿಷಾದವೂ ನಿರ್ಭಾವವೂ ಇದ್ದ …
ಕರೆಂಟು ಖುಷಿಯಿಂದ ಯದ್ವಾತದ್ವಾ ಕುಣಿಯತೊಡಗಿತ್ತು. ಕರೆಂಟಿನ ಕುಣಿತ ನೋಡಿ ಶಾಕ್ ಆದ ರೆಂಟು ಸೈಲೆಂಟಾಗಿಯೇ ನೋಡ್ತಾ ಇತ್ತು. ಕುಣಿತಾ ಕುಣಿತಾ ಸುಸ್ತಾದ ಕರೆಂಟು ಕುಸಿದು ಬಿತ್ತು. ಕರೆಂಟಿನ ಬಳಿ ಹೋದ ರೆಂಟು, ‘ಏನಪಾ ಸಿಂಗಲ್ ಫೇಸ್ ಆಗಿಬಿಟ್ಟೆನೋ? ಪಟ್ಟಂತಾ ಬಿದ್ದು ಬಿಟ್ಟೆಯಲ್ಲಾ? …
ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ- ಮಸಾಲೆದೋಸೆ ಮುಖಾಮುಖಿ! ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿದ್ದ ಆರ್ಟಿಫಿಷಿಯಲ್ ಲೇಕ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ತೇಲುವ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಮಹಾಮಳೆ ಮತ್ತು ಮಸಾಲೆದೋಸೆ ಮುಖಾಮುಖಿಯಾದರು! ಇಬ್ಬರಿಗೂ ಖುಷಿಯೋ ಖುಷಿ!! ‘ಏನಪ್ಪಾ ಮಳೆರಾಯ ನೀನು ಪ್ರೌಢಾವಸ್ಥೆಗೆ ಬಂದಿದ್ದೀಯಾ ಅನಿಸುತ್ತೆ.. ನಿನ್ ಹೆಸ್ರೂ …
ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಜ್ಜಿಗೆ ಮೊಸರು, ಲಸ್ಸಿ, ಪನೀರ್ ಮೇಲೆಲ್ಲ ಸರಕು ಸೇವಾ ತೆರಿಗೆ ಹಾಕಿದ್ದೇ ಹಾಕಿದ್ದು, ಹಾಲ್ಸಂಬಂಧಿಕರಿಗೆಲ್ಲ ಸಂಭ್ರಮವೋ ಸಂಭ್ರಮ. ಈ ಸಂಭ್ರಮಾನ ಸಲಬ್ರೇಟ್ ಮಾಡೋಣ ಅಂತಾ ಎಲ್ಲಾ ಡಿಸೈಡ್ ಮಾಡಿದ್ರು. ತುಪ್ಪ ಮತ್ತು ಬೆಣ್ಣೆಗೆ ಮೊದಲಿನಿಂದಲೂ ದೌಲತ್ತು ಇತ್ತು. …