ಮೈಸೂರು: ಶಿವಮೊಗ್ಗ ಮತ್ತು ಮೈಸೂರು ನಡುವೆ ಪ್ರತಿದಿನ ನಾಲ್ಕು ರೈಲುಗಳು ಸಂಚರಿಸಲಿವೆ. ಶಿವಮೊಗ್ಗ-ಮೈಸೂರು ನಡುವೆ ಕುವೆಂಪು ಎಕ್ಸ್‌ಪ್ರೆಸ್: (ರೈಲು ಸಂಖ್ಯೆ-೧೬೨೨೧)ಬೆಳಿಗ್ಗೆ ೬.೧೫ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಮಧ್ಯಾಹ್ನ ೩.೩೫ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಶಿವಮೊಗ್ಗ ಟೌನ್-ಮೈಸೂರು ಎಕ್ಸ್ ಪ್ರೆಸ್(ರೈಲು ಸಂಖ್ಯೆ ೧೬೨೨೬), …

