ಆರ್.ಟಿ.ವಿಠ್ಠಲಮೂರ್ತಿ ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು! ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು …


