2023-24ರ ಸಾಲಿನ ಮುಂಗಡ ಪತ್ರವನ್ನು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಸಿನಿಮಾ ಪ್ರಮಾಣೀಕರಣ ಹೊರತುಪಡಿಸಿದರೆ ಅದು ಕೇಂದ್ರದ ವಿಷಯವಲ್ಲ, ಅದೇನಿದ್ದರೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಅಲ್ಲೇನಿದ್ದರೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಅದರ ಕೈಕೆಳಗಿನ ಪ್ರಸಾರಭಾರತಿ ಮುಂತಾದವುಗಳಿಗೆ ಸಂಬಂಧಪಟ್ಟಂತೆ ಅನುದಾನ ಇತ್ಯಾದಿ ಇರಬಹುದು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ …





