Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ತರೀಕೆರೆ ಏರಿ ಮೇಲೆ

Homeತರೀಕೆರೆ ಏರಿ ಮೇಲೆ

ಶಾಹಿದಾ ಚಿಕ್ಕಮ್ಮ ಇನ್ನೂ ಇದ್ದಾಳೆ. ಈಕೆ ಪ್ರಾಯದಲ್ಲಿ ಕಿರಗೂರಿನ ಗಯ್ಯಾಳಿ. ಗಂಡಸರ ಜಗತ್ತಿನ ದನ ಮೇಯಿಸುವ, ಮರಹತ್ತುವ ಮಣ್ಣು ಹೊರುವ, ಕಟ್ಟಿಗೆಗಾಗಿ ಕಾಡಿಗೆ ಹೋಗುವ ಕೆಲಸಗಳನ್ನು ಲೀಲೆಯಂತೆ ಮಾಡುತ್ತಿದ್ದವಳು. ದನ ಕಾಯಲು ಹೋದಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದಳು. ನಾವು ಮೇಯುವ ಸಾಧು …

ಕರೆಂಟಿನ ಮುಖನೋಡದ ಸದರಿ ಬೀದಿಯು, ರಾತ್ರಿಯಾದರೆ ಕಗ್ಗತ್ತಲಲ್ಲಿ ಮುಳುಗುತ್ತಿತ್ತು. ನಾವು ದೆವ್ವದ ಭಯದಿಂದ ಹೊರಗೆ ಹೊರಡುತ್ತಿರಲಿಲ್ಲ. ಈ ಕತ್ತಲ ರಾಜ್ಯದಲ್ಲಿ ಹಳ್ಳದ ದಂಡೆಯಲ್ಲಿ ಅನೇಕ ಗೂಢ ಚಟುವಟಿಕೆ ನಡೆಯುತ್ತಿದ್ದವು. ಮಾಟಮಾಡಿ ಸೂಜಿಚುಚ್ಚಿದ ಕುಂಕುಮಭರಿತ ಮಣ್ಣಿನ ಗೊಂಬೆಯನ್ನು ಹೂಳಲು ಜನ ಬರುತ್ತಿದ್ದರು. ಒಮ್ಮೆ …

ಮನೆಯಲ್ಲಿ ಅಪ್ಪನಿಗೆ ಅವನವೇ ಆದ ಕೆಲವು ಪ್ರಿಯವಸ್ತುಗಳಿದ್ದವು. ಅವುಗಳಲ್ಲಿ ಅವನ ಕುರ್ಚಿ, ಕೋಟು, ಕೋವಿ, ಟ್ರಂಕುಗಳು ಸೇರಿವೆ. ಅವನು ಜಳಕ ಮಾಡಿ ಸ್ಯಾಂಡೊ ಬನಿಯನ್ ಹಾಕಿ, ತೇಗದಮರದ ಕುರ್ಚಿಯನ್ನು ಹಾಲಿನಲ್ಲಿ ಹಾಕಿಕೊಂಡು ಕುಲುಮೆಯತ್ತ ನೋಡಿಕೊಂಡು ಕೂರುತ್ತಿದ್ದನು. ಅಪ್ಪ ಮನೆಯಲ್ಲಿದ್ದಾಗ ಯಾರೂ ಅದರ …

ನನಗೆ ಇಬ್ಬರು ಅಕ್ಕಂದಿರು. ದೊಡ್ಡಕ್ಕ ಅಮ್ಮನ ಕೈಯಿಂದ ದೊಡ್ಡಮಗಳಾಗಿ ಬಹಳ ಪೆಟ್ಟು ತಿಂದು ಬೆಳೆವಳು. ಲಗ್ನವಾಗಿ ವ್ಯಾಪಾರ ಬೇಸಾಯವಿದ್ದ ದೊಡ್ಡ ಕೂಡುಕುಟುಂಬಕ್ಕೆ ಸೇರಿದ ಕಾರಣ, ಆಕೆ ವಿರಾಮವಿಲ್ಲದ ದುಡಿಮೆಯ ಗಾಣಕ್ಕೆ ಕೊರಳೊಡ್ಡಬೇಕಾಯಿತು. ಜತೆಗೆ ನಾದಿನಿಯವರ ಕಿರುಕುಳ. ಹೀಗಾಗಿ ಆಕೆ ಬಗ್ಗೆ ಮನೆಯವರಿಗೆಲ್ಲ …

Stay Connected​