ಯೂರೋಪಿನ ಕಾಡುಗಳಲ್ಲಿ ಪ್ರತಿವರ್ಷ ಅಲ್ಲಲ್ಲಿ ಮತ್ತು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚು ಈವರ್ಷ ಭಯಂಕರ ಸ್ವರೂಪದಲ್ಲಿ ಮತ್ತು ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಂಡು ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಭಯಂಕರ ಬಿಸಿಲಿನ ಝಳಕ್ಕೆ ತಾನೇ ತಾನಾಗಿಯೇ ಕಾಡುಗಳಲ್ಲಿ ಬೆಂಕಿ ಹೊತ್ತಿಕೊಂಡು ಮರಗಿಡಗಳನ್ನು ಸುಟ್ಟು ಹಾಕಿದೆ. …