ಗುಂಡ್ಲುಪೇಟೆ: ಕರುನಾಡು ಯುವಶಕ್ತಿ ಸಂಘಟನೆಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂಟ್ಯೂಬ್ ಕಥಾ ಸ್ಪರ್ಧೆ ವಿಜೇತೆ ಯಾಸ್ಮೀನ್ ಬಾನು ಅವರನ್ನು ಸನ್ಮಾನಿಸಲಾಯಿತು. ಗುಂಡ್ಲುಪೇಟೆ ಪಟ್ಟಣದ ಹೆಚ್.ಎಸ್.ಮಹದೇವ ಪ್ರಸಾದ್ ಪ್ರಸಾದ್ ನಗರದ ನಿವಾಸಿಯಾದ ಎ.ಅಬ್ದುಲ್ ಮಾಲಿಕ್‌ರವರ ಪುತ್ರಿ ಯಾಸ್ಮೀನ್ ಬಾನುರವರು ರಾಷ್ಟ್ರ …

