Mysore
20
overcast clouds
Light
Dark

ಒಡನಾಡಿಗಳ ಒಡಲಾಳದ ಮಾತು

Homeಒಡನಾಡಿಗಳ ಒಡಲಾಳದ ಮಾತು

ನನ್ನ ಮತ್ತು ರಾಜಶೇಖರಕೋಟಿ ಅವರ ಪರಿಚಯ ೨೫ ವರ್ಷದ್ದಾಗಿದೆ. ಅವತ್ತಿನಿಂದ ಅವರನ್ನು ನೋಡಿದ್ದೇನೆ. ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಮಾತನಾಡದೆ, ನೇರ ನಿಷ್ಠುರವಾಗಿ ಮಾತನಾಡುತ್ತಿದ್ದರು. ಜನಕ್ಕೆ ತಕ್ಕ ಹಾಗೆ ಮಾತನಾಡುತ್ತಿರಲಿಲ್ಲ, ‘ಆಂದೋಲನ’ ಪತ್ರಿಕೆಯಲ್ಲಿ ಹಲವು ವಿಷಯಗಳನ್ನು ತುಲನೆ ಮಾಡಿ ಬರೆಯುತ್ತಿದ್ದರು. ಆಂದೋಲನ …