Mysore
27
clear sky

Social Media

ಶನಿವಾರ, 03 ಜನವರಿ 2026
Light
Dark

ಆಂದೋಲನ ಓದುಗರ ಪತ್ರ

Homeಆಂದೋಲನ ಓದುಗರ ಪತ್ರ
ಓದುಗರ ಪತ್ರ

ಮೈಸೂರಿನ ಅಶೋಕಪುರಂ ರೈಲು ನಿಲ್ದಾಣ ಅತ್ಯಾಧುನಿಕ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಆರು ಪ್ಲಾಟ್ ಫಾರ್ಮ್‌ಗಳನ್ನು ಹೊಂದಿದೆ. ಈ ರೈಲು ನಿಲ್ದಾಣದಲ್ಲಿ, ಎಸ್ಕಲೇಟರ್ ವ್ಯವಸ್ಥೆ ಇಲ್ಲದೇ 3ರಿಂದ 6 ನೇ ಪ್ಲಾಟ್ ಫಾರ್ಮ್‌ಗಳಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗಿದೆ. ಹಿರಿಯ ನಾಗರಿಕರು, ವಯಸ್ಸಾದವರು ಮತ್ತು …

ಓದುಗರ ಪತ್ರ

ಓದುಗರ ಪತ್ರ: ಶಾಲೆಗಳ ಉನ್ನತೀಕರಣ ಇಂದಿನ ತುರ್ತು! ನಾಡಿನ ಕೆಲವು ಕಡೆ ಸರ್ಕಾರಿ ಶಾಲೆಗಳನ್ನು ಶಿಕ್ಷಕರೇ ಸ್ವಂತ ಹಣದಲ್ಲಿ ಉನ್ನತೀಕರಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸುವಲ್ಲಿ ಕ್ರಿಯಾಶೀಲವಾಗಿರುವುದು ಹೆಮ್ಮೆಯ ಮಾದರಿ ನಡೆ! ಶಾಲೆಗಳ ಉನ್ನತೀಕರಣವಾಗಿ ಶಿಕ್ಷಣದ ಗುಣಮಟ್ಟ ಹೆಚ್ಚಿದರೆ ಮೀರಿಸಬಲ್ಲವು ಸರ್ಕಾರಿ ಶಾಲೆಗಳು …

ಓದುಗರ ಪತ್ರ

ಸಂತಸ - ಸಂಕಟ ನಿನ್ನೆ ಗೆದ್ದ ಸಂತಸ... ಇಂದು ಸತ್ತ ಸಂಕಟ... ಪಂದ್ಯವಾಗಿತ್ತು ರಣ ರೋಚಕ... ಮಂದಿಗೀಗ ಸಾವಿನ ಸೂತಕ! ತಡರಾತ್ರಿಯೆಲ್ಲ ಬಾನಂಗಳದಲ್ಲಿ ಚುಕ್ಕಿಗಳ ನಾಚಿಸುವ ಚಮಕು! ತುಡಿತದ ತುಳಿತಕ್ಕೆ ಸಿಕ್ಕವರಿಗೆ ಮಸಣದ ಹಾದಿಗೆ ಬೆಳಕು! ಹಸುಗೂಸೋ ಹದಿವಯಸೋ ಯಾವುದೊಂದನ್ನೂ ನೋಡಲಿಲ್ಲ …

ಓದುಗರ ಪತ್ರ

ಭಾರತ ಕ್ರಿಕೆಟ್ ಟೆಸ್ಟ್ ತಂಡದ ಪ್ರಮುಖ ಆಟಗಾರರಾದ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಏಕಾಏಕಿ ನಿವೃತ್ತಿ ಘೋಷಿಸಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಭಾರತದ ಇತ್ತೀಚಿನ ಬಹುತೇಕ ಯಶಸ್ಸಿನಲ್ಲಿ ಈ ಮೂರೂ ಆಟಗಾರರ ಕೊಡುಗೆ …

ಓದುಗರ ಪತ್ರ

ಓದುಗರ ಪತ್ರ... ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಸಮೀಕ್ಷೆ ನಡೆಸುವ ಮುನ್ನ ವ್ಯಾಪಕ ಪ್ರಚಾರ ಮಾಡಿ ಜನಜಾಗೃತಿ ಮೂಡಿಸಿ ಯಾವುದೇ ಒಂದು ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷೆ ಮಾಡಬೇಕು. ಪ್ರಸ್ತುತ ಆಗಿರುವ ಜಾತಿ ಸಮೀಕ್ಷೆ ನಾಮಕಾವಸ್ತೆ ಜಾತಿ …

ಓದುಗರ ಪತ್ರ

ಓದುಗರ ಪತ್ರ.. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘೋರ ನರ ಹತ್ಯಾಕಾಂಡ ಧರ್ಮದ ಹೆಸರಿನಲ್ಲಿ ನಡೆದ ಭೀಕರ ಕೃತ್ಯ. ಇಂತಹ ಧರ್ಮ ಆಧಾರಿತ ಕೃತ್ಯಗಳು ಭಾರತದ ನೆಲದಲ್ಲಿ ಹೊಸದೇನಲ್ಲ. ಆದರೆ ಇದು 21 ನೆಯ ಶತಮಾನದವರೆಗೂ ಸಾಗಿ ಬಂದಿರುವುದು ನಿಜಕ್ಕೂ …

ಓದುಗರ ಪತ್ರ

ಮೈಸೂರಿನ ರಾಮಾನುಜ ರಸ್ತೆಯ ಅಶ್ವಿನಿ ಫಾರ್ಮಾ ಬಳಿ ಇರುವ ದೊಡ್ಡ ಮೋರಿಯಲ್ಲಿದ್ದ ಹೂಳನ್ನು ಪಾಲಿಕೆ ಸಿಬ್ಬಂದಿ ಮೇಲೆತ್ತಿ ಚರಂಡಿಯ ಪಕ್ಕದಲ್ಲೇ ಸುರಿದು ಒಂದು ವಾರ ಕಳೆದರೂ ತೆರವುಗೊಳಿಸದೇ ಹಾಗೇ ಬಿಟ್ಟಿದ್ದಾರೆ. ಮಳೆ ಸುರಿದರೆ ಕಸವೆಲ್ಲಾ ಮತ್ತೆ ಚರಂಡಿ ಸೇರುವುದರಿಂದ ಚರಂಡಿಯಲ್ಲಿ ನೀರು …

dgp murder case

ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಹಾಕಿದ್ದ ಫ್ಲೆಕ್ಸ್ ಗಳನ್ನು ದುಷ್ಕರ್ಮಿಗಳು ಹರಿದು ವಿರೂಪಗೊಳಿಸಿರುವುದು ಖಂಡನೀಯ. ದೇಶಕ್ಕೆ ಸರ್ವಸಮಾನತೆಯ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್‌ಗೆ ಈ ರೀತಿ ಅಪಮಾನ ಮಾಡಿ ಕಿಡಿಗೇಡಿಗಳು ವಿಕೃತಿ ಮೆರೆ ದಿರುವುದು ದೇಶದ್ರೋಹದ …

dgp murder case

ಓದುಗರ ಪತ್ರ |  ಡುಬ್ಬ ನಿರ್ಮಿಸಿ ಮೈಸೂರಿನ ವಿಜಯನಗರ ನೀರಿನ ಟ್ಯಾಂಕ್‌ನಿಂದ ತ್ರಿನೇತ್ರ ವೃತ್ತದ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ತ್ರಿನೇತ್ರ ವೃತ್ತದಿಂದ ಬರುವ ವಾಹನಗಳು ರೈಲ್ವೆ ಬಡಾವಣೆ ಕಡೆಗೆ ತಿರುವು ತೆಗೆದುಕೊಳ್ಳುವ ಸ್ಥಳದಲ್ಲಿ ರಸ್ತೆ ಡುಬ್ಬವಿಲ್ಲದೆ …

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ್ ಜೋಶಿ ಅವರು, ತಾವು ಅಧ್ಯಕ್ಷರಾದ ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ಬಾರಿ ಪರಿಷತ್ತಿನ ಬೈಲಾವನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ. ಈಗ ನಾಲ್ಕನೇ ಬಾರಿ ಕಸಾಪ ಬೈಲಾಕ್ಕೆ ತಿದ್ದುಪಡಿ ಮಾಡಿ ರಾಜ್ಯ ಘಟಕದ …

Stay Connected​
error: Content is protected !!