ಕಳಪೆ ಕಾಮಗಾರಿ ಆರೋಪ; ಲೋ.ಇ.ಕ ಮುಂಭಾಗ ಪ್ರತಿಭಟನೆ

ಸೋಮವಾರಪೇಟೆ: ತಾಲ್ಲೂಕಿನಲ್ಲಿ ನಡೆಯುತ್ತಿರುವ ತಡೆಗೋಡೆಗೆ ಸಂಬಂಧಪಟ್ಟಂತೆ ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದು, ಉನ್ನತ ಮಟ್ಟದ ತನಿಖೆಾಂಗಬೇಕೆಂದು ಆಗ್ರಹಿಸಿ ಆರ್.ಟಿ.ಐ. ಕಾರ್ಯಕರ್ತ ಬಿ.ಪಿ.ಅನಿಲ್ ಕುವಾರ್ ನೇತೃತ್ವದಲ್ಲಿ ಲೋಕೋಪೋಂಗಿ ಇಲಾಖಾ ಕಚೇರಿ

Read more

ಸೋಲಾರ್‌ ತಂತಿಗೆ ಸಿಲುಕಿ ಕಾಡಾನೆ ಮರಿ ಸಾವು!

ಸೋಮವಾರಪೇಟೆ: ಸೋಲಾರ್ ತಂತಿಗೆ ಸಿಲುಕಿ ಕಾಡಾನೆ ಮರಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅರೆಯೂರು ಗ್ರಾಮದ ಮೋರಿಕಲ್ಲು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಗ್ರಾಮದ ಪೂವಯ್ಯ ಎಂಬವರ ತೋಟದಲ್ಲಿ

Read more

ಮನೆಯಲ್ಲಿ ಜೋಕಾಲಿ ಆಡುವಾಗ ಕುತ್ತಿಗೆಗೆ ಸುತ್ತಿಕೊಂಡು ಇಬ್ಬರು ಮಕ್ಕಳು ಸಾವು!

ಸೋಮವಾರಪೇಟೆ: ಮನೆಯೊಳಗೆ ಸಂಶಯಾಸ್ಪದ ರೀತಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಉಂಜಿನಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮ ನಿವಾಸಿ ಕೃಷಿಕ ಎಚ್.ಆರ್. ಗಿರೀಶ್ ಎಂಬವರ ಮಕ್ಕಳಾದ ಮನಿಕ್ಷಾ

Read more

ಸೋಂಕಿತ ಕುಟುಂಬದ ಮೇಲೆ ಪುಂಡರಿಂದ ಹಲ್ಲೆಗೆ ಯತ್ನ

ಸೋಮವಾರಪೇಟೆ: ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿ ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಲು ಹೋದ ಗ್ರಾಪಂ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು ಪುಂಡರ ಗುಂಪೊಂದು

Read more

ಹಾಡಹಗಲೇ ರಸ್ತೆಯಲ್ಲಿ ಆನೆ ಪ್ರತ್ಯಕ್ಷ: ಜನರಲ್ಲಿ ಆತಂಕ

ಸೋಮವಾರಪೇಟೆ: ಹಡಹಗಲೇ ರಸ್ತೆಯ ಮಧ್ಯೆದಲ್ಲೇ ಆನೆಯೊಂದು ಓಡಾಡುತ್ತಿದ್ದುದನ್ನು ಕಂಡು ಜನರು ಆತಂಕಗೊಂಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಐಗೂರು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಡಿಕೇರಿ ಮುಖ್ಯ ರಸ್ತೆಯಲ್ಲಿ ಭಾನುವಾರ

Read more

ಮರಿಯೊಂದಿಗೆ ಬಂದ ಆನೆ… ದಾಳಿ ನಡೆಸಿ ಶಾಲೆ ಗೇಟ್ ಧ್ವಂಸ!

ಸೋಮವಾರಪೇಟೆ: ತಾಯಿ ಆನೆ ಮರಿಯೊಂದಿಗೆ ಗ್ರಾಮಕ್ಕೆ ನುಗ್ಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಗೇಟ್‌ ಅನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಗೋಣಿಮರೂರು ಗ್ರಾಮದ ಮಾದರಿ ಸರ್ಕಾರಿ

Read more

ಲಂಚ ಪಡೆಯುತ್ತಿದ್ದ ಗೃಹರಕ್ಷಕ ದಳ ಅಧಿಕಾರಿ ಎಸಿಬಿ ಬಲೆಗೆ

ಸೋಮವಾರಪೇಟೆ: ಸಿಬ್ಬಂದಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಗೃಹರಕ್ಷಕ‌ ದಳದ ಸಿಬ್ಬಂದಿ ಸುನಿಲ್

Read more

ಕೊಡಗು: ಜಮೀನಿನಲ್ಲಿ ಹೆಬ್ಬಾವು ಸೆರೆ!

ಕೊಡಗು: ಜಮೀನೊಂದರಲ್ಲಿ ಹೆಬ್ಬಾವೊಂದನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಅತ್ತೂರಿನಲ್ಲಿ ನಡೆದಿದೆ. ಸುಮಾರು 10 ಅಡಿ ಉದ್ದ ಹಾಗೂ 12 ಕೆ.ಜಿ. ತೂಕದ ಹೆಬ್ಬಾವು

Read more

ಲಂಚ ಪಡೆಯುತ್ತಿದ್ದಾಗ ಭೂಮಾಪಕ ಎಸಿಬಿ ಬಲೆಗೆ

ಸೋಮವಾರಪೇಟೆ: ಕಾಫಿ ಬೆಳೆಗಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಸರ್ಕಾರಿ ಭೂಮಾಪಕನನ್ನು ಎಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ದಿಲೀಪ್‌ಕುಮಾರ್ ಬಂಧಿತರು.

Read more
× Chat with us