ಜನವರಿ 26, ಭಾರತ ಸಂವಿಧಾನ ಬದ್ಧವಾಗಿ ಸಾರ್ವಭೌಮ ಪ್ರಜಾಪ್ರಭುತ್ವ ಗಣ ರಾಜ್ಯವಾದ ದಿನ. ಈ ಬಾರಿ ಜ. 26 ರಂದು ಕನ್ನಡ ಚಿತ್ರ ‘ಕ್ರಾಂತಿ’ ತೆರೆಗೆ ಬರಲಿದೆ. ಅದರ ಮುನ್ನಾದಿನ ‘ಪಠಾಣ್’ ಹಿಂದಿ ಚಿತ್ರ. ಅವೆರಡು ಚಿತ್ರಗಳು ಹೇಗಿವೆಯೋ, ಅವುಗಳನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ ಮುಂದಿನ ದಿನಗಳು ಹೇಳಲಿವೆ. ಆದರೆ ಈ ಎರಡೂ ಚಿತ್ರಗಳು …