ಪ್ರತಿರೋಧದ ಬೆಳೆ ಬೆಳೆದ ಕೋಚನಹಳ್ಳಿ ರೈತರು!

ಮೈಸೂರು: ಖಾಸಗಿ ಕಂಪೆನಿಗಳಿಂದ ವಂಚಿತರಾಗಿ ಭೂಮಿ ಕಳೆದುಕೊಂಡಿದ್ದ ಮೈಸೂರು ತಾಲ್ಲೂಕಿನ ವರುಣ ಹೋಬಳಿಯ ಕೋಚನಹಳ್ಳಿ ರೈತರ ಹೋರಾಟ ಭಾನುವಾರ 97ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಫಲವತ್ತಾದ ಜಮೀನನ್ನು

Read more

ಮೇಕೆ ಮರಿ ಕೊಂದು ನಾಯಿ ಹೊತ್ತೊಯ್ದ ಚಿರತೆ!

ಮೈಸೂರು: ಮೇಕೆ ಮರಿಯನ್ನು ಕೊಂದು, ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ವರುಣ ಹೋಬಳಿಯ ತುಕ್ಕಡಿಮಾದಯ್ಯನಹುಂಡಿಯಲ್ಲಿ ನಡೆದಿದೆ. ಕೃಪ್ಣಪ್ಪ ಅವರ ಮನೆಯ ಕಾಂಪೌಂಡ್‌ ಒಳಗೆ ಇದ್ದ ನಾಯಿಯನ್ನು ಚಿರತೆ

Read more
× Chat with us