ಭಾರತದ ಕೋವಿಡ್‌ ಲಸಿಕೆ ಅಭಿಯಾನ ದಾಖಲೆ; 100 ಕೋಟಿ ಡೋಸ್‌ ವಿತರಣೆ

ಹೊಸದಿಲ್ಲಿ: ಮನುಕುಲಕ್ಕೆ ಮಾರಕವಾಗಿರುವ ಕೋವಿಡ್‌ ಸಾಂಕ್ರಾಮಿಕ ವಿರುದ್ಧ ದೇಶಾದ್ಯಂತ ಆರಂಭವಾಗಿರುವ ಲಸಿಕಾ ಅಭಿಯಾನಕ್ಕೆ 9 ತಿಂಗಳಾಗಿದ್ದು, ಈಗಾಗಲೇ 100 ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಲಾಗಿದೆ. ʻಭಾರತ ಮಹತ್ವದ ಮೈಲುಗಲ್ಲನ್ನು

Read more

ಆರ್‌ಎಸ್‌ಎಸ್‌ ಇಲ್ಲವೆಂದಿದ್ದರೆ ಪಾಕಿಸ್ತಾನವಾಗುತ್ತಿತ್ತು ಭಾರತ!; ಪ್ರಭು ಚೌಹಾಣ್ ಹೇಳಿದ್ದೇಕೆ ಗೊತ್ತಾ?

ಬೆಂಗಳೂರು: ಆರ್‌ಎಸ್‌ಎಸ್‌ ಇಲ್ಲದೇ ಇದ್ದಿದ್ದರೆ, ಭಾರತ ಪಾಕಿಸ್ತಾನವಾಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್‌ನವರೇ ಎಂದು ಸಚಿವ ಪ್ರಭು ಚೌಹಾಣ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ

Read more

ಭಾರತಕ್ಕೆ ಬರಲಿವೆ 30 ಪ್ರಿಡೆಟರ್ ಡ್ರೋನ್‌ಗಳು!

ವಾಷಿಂಗ್ಟನ್ : ಭಾರತದ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಅಮೆರಿಕದಿಂದ 3 ಶತಕೋಟಿ ಡಾಲರ್ ವೆಚ್ಚದ 30

Read more

2020ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ?

ನವದೆಹಲಿ: ದೇಶದಲ್ಲಿ ಅನೇಕ ಕಡೆ ರಸ್ತೆಗಳು ಮೃತ್ಯುಕೂಪಗಳಾಗಿ ಪರಿಣಮಿಸಿದ್ದು, ಕಳೆದ ವರ್ಷ ಭಾರತದ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಂದರೆ ಪ್ರತಿ

Read more

ದೇಶಾದ್ಯಂತ ಗಣೇಶೋತ್ಸವ ಸಂಭ್ರಮ: ಗಣ್ಯಾತಿಗಣ್ಯರ ಶುಭಾಶಯ

ಹೊಸದಿಲ್ಲಿ/ಮುಂಬೈ: ದೇಶಾದ್ಯಂತ ಕೊರೊನಾ ಪಿಡುಗಿನ ಕಾರ್ಮೋಡದ ನಡುವೆಯೂ ಗಣೇಶೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಬಹುತೇಕ ಕಡೆ ವಿನಾಯಕ ಚೌತಿ ಸರಳ ಆಚರಣೆಗಷ್ಟೇ ಸೀಮಿತವಾಗಿತ್ತು. ಮಂಗಳಮೂರ್ತಿ

Read more

`ಆರೋಪಿಗಳ ಹಡೆಮುರಿ ಕಟ್ಟುವವರು ಕರ್ನಾಟಕ ಪೊಲೀಸರು’

ಮೈಸೂರು: ಪ್ರಮಾಣಿವಾಗಿ ಕೆಲಸ ಮಾಡುವುದರ ಜೊತೆಗೆ ಯಾವುದೇ ಸಂದರ್ಭ ಬಂದರೂ ಶೀಘ್ರವಾಗಿ ಅಪರಾಧಿಗಳ ಸುಳಿವನ್ನು ಜಾಡುಹಿಡಿದು ಹೆಡೆಮುರಿ ಕಟ್ಟುವವರು ನಮ್ಮ ಕರ್ನಾಟಕದ ಪೊಲೀಸರು ಎಂದು ಜಿಲ್ಲಾ ಉಸ್ತುವಾರಿ

Read more

ದೇಶಾದ್ಯಂತ 67.72 ಕೋಟಿ ಡೋಸ್ ಲಸಿಕೆ ವಿತರಣೆ

ಹೊಸದಿಲ್ಲಿ: ರಾಷ್ಟ್ರಾದ್ಯಂತ ಇದುವರೆಗೆ 67.72 ಕೋಟಿಗೂ ಅಧಿಕ ಲಸಿಕೆ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶನಿವಾರ ಮುಕ್ತಾಯಗೊಂಡ 24 ತಾಸುಗಳ ಅವಧಿಯಲ್ಲಿ 58.85

Read more

ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ವಿಶ್ವ ದಾಖಲೆ ಬರೆದ ಅವನಿ, ಭಾರತಕ್ಕೆ ಮೊದಲ ಚಿನ್ನ

ಟೋಕಿಯೊ: ಪ್ಯಾರಾಲಿಂಪಿಕ್​ನಲ್ಲಿ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಲೆಕೇರಾ ಅವರು ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ

Read more

ಪ್ಯಾರಾಲಿಂಪಿಕ್ಸ್‌: ಟೇಬಲ್‌ ಟೆನಿಸ್‌ನಲ್ಲಿ ಭಾವಿನಾ ಐತಿಹಾಸಿಕ ಸಾಧನೆ, ಭಾರತಕ್ಕೆ ಬೆಳ್ಳಿ ಸಂಭ್ರಮ

ಟೋಕಿಯೊ: ಪ್ಯಾರಾಲಿಂಪಿಕ್ಸ್‌ನಲ್ಲಿ ಟೇಬಲ್‌ ಟೆನಿಸ್‌ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಪದಕ ದಕ್ಕಿದೆ. ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳೆ ಪದಕ

Read more

ಕೋವಿಡ್ ಮಾರ್ಗಸೂಚಿಗಳು ಸೆ.30ರವರೆಗೆ ವಿಸ್ತರಣೆ

ಹೊಸದಿಲ್ಲಿ: ದೇಶದಲ್ಲಿ ಜಾರಿಯಲ್ಲಿರುವ ಕೋವಿಡ್-19 ಸೋಂಕು ನಿಯಂತ್ರಣದ ಎಲ್ಲ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಸೆ.30ರವರೆಗೆ ವಿಸ್ತರಿಸಿದೆ. ಇದೇ ವೇಳೆ ಹಬ್ಬಗಳ ಋತುವಿನಲ್ಲಿ ಮುಂಜಾಗ್ರತಾ ಸಕ್ರಿಯ ನಿಯಂತ್ರಣ ಕ್ರಮಗಳನ್ನು

Read more
× Chat with us