Mysore
22
overcast clouds
Light
Dark

ಪೊಲೀಸ್ ಹುತಾತ್ಮ

Homeಪೊಲೀಸ್ ಹುತಾತ್ಮ

ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ ಘೋಷಣೆ ಕೂಗುತ್ತಾ ರೈತರು ತಹಸೀರ್ಲ್ದಾ ಕಛೇರಿ ಎದುರು ಧರಣಿ ಕುಳಿತಿದ್ದರು. ಅವರನ್ನು ತುಳಿದುಕೊಂಡೇ ತಹಸೀಲ್ದಾರ ಕಛೇರಿಯೊಳಕ್ಕೆ ನುಗ್ಗಿದನೆಂಬ ಗಾಳಿಸುದ್ದಿ ದೂರದಲ್ಲಿದ್ದ ರೈತರಿಗೆ ತಲುಪಿತು. ರೋಷ ಕಷಾಯಿತರಾಗಿ ದಂಡುಗಟ್ಟಿ ಬಂದ ಇನ್ನೊಂದು ಗುಂಪು ತಹಸೀರ್ಲ್ದಾ …