Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ದೆಹಲಿ ಧ್ಯಾನ

Homeದೆಹಲಿ ಧ್ಯಾನ

ಮೊನ್ನೆ ತಾನು ಮಂಡಿಸಿದ ಬಜೆಟ್ಟು ‘ಅಮೃತ ಕಾಲ’ದ ಮೊದಲ ಗುಟುಕು ಎಂದು ಬೆನ್ನು ಚಪ್ಪರಿಸಿಕೊಂಡಿದೆ ಮೋದಿ ಸರ್ಕಾರ. ಈ ದೇಶದ ಬಹುಜನರು ದುಡಿಯುವ ಜನರು. ಅಂದಂದು ಉಂಡು ಉಡಲು ಅಂದಂದಿನ ದುಡಿಮೆಯನ್ನೇ ನೆಚ್ಚಿರುವವರು. ದೇಶವೆಂದರೆ, ದೇಶದ ಬಹುಜನರೆಂದರೆ ಇವರೇ ಅಲ್ಲವೇ? ದೇಶದ …

ಸಂವಿಧಾನವು 1950ರ ಜನವರಿ 26ರಂದು ಭಾರತ ಗಣರಾಜ್ಯವು ತನಗೆ ತಾನೇ ನೀಡಿಕೊಂಡ ನ್ಯಾಯಸಂಹಿತೆ. ಬಾಬಾಸಾಹೇಬರು ರೂಪಿಸಿದ ಸಮಪಾಲು ಸಮಬಾಳುವೆಯ ಸಂಹಿತೆ. ಪ್ರಜೆಗಳು- ಪ್ರಭುತ್ವದ ನಡುವಣ ವ್ಯಾಪ್ತಿ ನಿರ್ಣಯದ ಕರಾರು. ಈ ಕರಾರನ್ನು ಶಿಥಿಲಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ತನ್ನನ್ನು ತಾನು …

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಸರ್ವಾಧಿಕಾರಿ ವರ್ತನೆ ಮತ್ತು ಲೈಂಗಿಕ ಕಿರುಕುಳ ಕುರಿತು ಬೆಚ್ಚಿ ಬೀಳಿಸುವ ಆಪಾದನೆಗಳು ಬಯಲಿಗೆ ಬಂದಿವೆ. ಈ ಆಪಾದನೆಗಳನ್ನು ಮಾಡಿರುವವರು ದೇಶಕ್ಕೆ ದೊಡ್ಡ ಹೆಸರು ತಂದಿರುವ ಕುಸ್ತಿ ಕ್ರೀಡಾಳುಗಳು. ಮಹಿಳಾ ಕ್ರೀಡಾಳುಗಳಿಗೆ ಲೈಂಗಿಕ ಕಿರುಕುಳದ ಆಪಾದನೆಗಳು ಇದೇ …

ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್ಸೇ ಎಂಬಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಜರುಗಿರುವ ಘರ್ಷಣೆ ಗಾಲ್ವನ್ ಕಣಿವೆಯ ಹಳೆಯ ಕಹಿ ನೆನಪುಗಳನ್ನು ಕೆದರಿದೆ. ಎರಡು ವರ್ಷಗಳ ಹಿಂದಿನ ಈ ಮಾರಾಮಾರಿಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಉಭಯ …

ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡಿತು. ೨೦೧೫ರಲ್ಲಿ …

ಗುಜರಾತ್ ವಿಧಾನಸಭಾ ಚುನಾವಣೆಗಳು ಅಚ್ಚರಿಯ ಫಲಿತಾಂಶಗಳನ್ನು ಚಿಮ್ಮಿಸುವ ಸಾಧ್ಯತೆ ವಿರಳ. ೨೭ ವರ್ಷಗಳಿಂದ ಸತತ ಗುಜರಾತನ್ನು ಆಳುತ್ತಿರುವ ಬಿಜೆಪಿ ಮತ್ತೊಂದು ಗೆಲುವಿನ ಹಾದಿಯಲ್ಲಿದೆ. ಮೂರನೆಯ ಆಟಗಾರ ಆಮ್ ಆದ್ಮಿ ಪಾರ್ಟಿಯ ರಂಗಪ್ರವೇಶದಿಂದ ಭಾರೀ ತಾರುಮಾರಿನ ಸೂಚನೆಗಳೇನೂ ತೋರುತ್ತಿಲ್ಲ. ಕೇಜ್ರಿವಾಲರ ಈ ಪಕ್ಷ …

ಡಿ ಉಮಾಪತಿ ಸ್ವಯಂ ನಿವೃತ್ತಿ ತೆಗೆದುಕೊಂಡ ಮರುದಿನವೇ ಕೇಂದ್ರೀಯ ಮುಖ್ಯಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ! ಹೀಗೆ ನಡೆಯುವುದುಂಟೇ?  ಅರುಣ್ ಗೋಯಲ್ ಎಂಬ ಐ.ಎ.ಎಸ್. ಅಧಿಕಾರಿಯ ನೇಮಕ ೨೪ ತಾಸುಗಳಿಗೂ ಕಡಿಮೆ ಅವಧಿಯಲ್ಲಿ, ಅತಿ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಈ ಕುರಿತ ಕಡತ …

ಶ್ರೀಲಂಕೆಯ ರಾಷ್ಟ್ರವಾದವನ್ನು ಪ್ರತಿನಿಧಿಸುವ ಶಕಪುರುಷನೆಂದು ರಾವಣನನ್ನು ಪುನರುಜ್ಜೀವಿಸುವ ಆಂದೋಲನ ಆಧುನಿಕ ಶ್ರೀಲಂಕೆಯಲ್ಲಿ ಜರುಗಿತ್ತು! ರಾಮಲೀಲಾ ಉತ್ಸವಗಳ ನಡುವೆ ರಾವಣಾಸುರನ ನೆನೆದು  ಸುಮಾರು 22 ವರ್ಷಗಳ ಹಿಂದಿನ ಮಾತು. ಇದೇ ಅಕ್ಟೋಬರ್ ತಿಂಗಳ ದಿನಗಳು. ಉತ್ತರ ಭಾರತದ ಉದ್ದಗಲದ ಪೇಟೆ ಪಟ್ಟಣಗಳು ಮಹಾನಗರಗಳಲ್ಲಿ …

ಛತ್ತೀಸ್ ಗಢ ರಾಜ್ಯದ ದುರ್ಗ್ ಎಂಬ ಜಿಲ್ಲೆಯ ಅಮಲೇಶ್ವರ ಎಂಬ ಗ್ರಾಮದಲ್ಲಿ ಮೊನ್ನೆ ದಾರುಣ ಘಟನೆಯೊಂದು ಜರುಗಿತು. ಮೂವತ್ತು ವರ್ಷ ವಯಸ್ಸಿನ ಸಂಗೀತಾ ಸೋನವಾಣಿ ಎಂಬ ವಿವಾಹಿತೆ, ತನ್ನ ಪತಿಯನ್ನು  ಕೊಂದು ಹಾಕಿದಳು.  ಪತಿ ಅನಂತ್ ಸೋನವಾಣಿಯು ಸಂಗೀತಾಳನ್ನು ಹೆಜ್ಜೆಹೆಜ್ಜೆಗೆ ಕರಿಯ …

ಪೂನಾ ಒಪ್ಪಂದ ಎಂಬ ದಲಿತ ದುರಂತದ ಸುತ್ತ ೧೯೫೧ರಲ್ಲಿ ಜರುಗಿದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ೪೮೯ರ ಪೈಕಿ ೩೬೪ ಸ್ಥಾನಗಳನ್ನು ಗೆದ್ದು ಭಾರೀ ವಿಜಯ ಗಳಿಸಿತು. ಆದರೆ ಬಾಬಾಸಾಹೇಬ ಅಂಬೇಡ್ಕರ್ ಸೋತಿದ್ದರು. ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ …

  • 1
  • 2
Stay Connected​
error: Content is protected !!