ಶಾಲೆಯ ಶೌಚಾಲಯಕ್ಕೆ ನುಗ್ಗಿದ ಚಿರತೆ : ಬಲೆಗೆ ಕೆಡವಿದ ಅರಣ್ಯ ಸಿಬ್ಬಂದಿ

ಮುಂಬೈ : ಮಹಾರಾಷ್ಟ್ರದಲ್ಲಿ ಚಿರತೆ ಹಾವಳಿ ಜೋರಾಗಿದೆ. ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಆಗಮಿಸುವ ಚಿರತೆಗಳು  ತೆರೆದ ಬಾವಿಗಳಿಗೆ ಬೀಳುವ ಮೂಲಕ ತಮ್ಮ ಪ್ರಾಣಗಳನ್ನು ಅಪಾಯಕ್ಕೊಡುತ್ತಿವೆ. ಇತ್ತೀಚೆಗೆ

Read more

ಪೆಟ್ರೋಲ್ ಸುರಿದು ಚಿರತೆಯನ್ನು ಸಜೀವ ದಹನ ಮಾಡಿದ 150 ಗ್ರಾಮಸ್ಥರ ಮೇಲೆ ಎಫ್ಐಆರ್

ಡೆಹರಾಡೂನ್: ಅರಣ್ಯಾಧಿಕಾರಿಗಳು ಬೋನಿನಲ್ಲಿ ಇರಿಸಿದ್ದ  ಏಳು ವರ್ಷದ ಗಂಡು ಚಿರತೆಯನ್ನು ಗ್ರಾಮಸ್ಥರು ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಗ್ರಾಮದ 150 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿರುವ

Read more

ಫೆ.10ರಿಂದ ಚಿರತೆ, ಕರಡಿಗಳ ಗಣತಿ ಶುರು…

ವಿಜಯನಗರ: ಈಚೆಗಷ್ಟೇ ರಾಜ್ಯದ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಹುಲಿ ಗಣತಿ ಕಾರ್ಯ ಆರಂಭವಾಗಿತ್ತು. ಈ ಬೆನ್ನಲ್ಲೇ ಈಗ ಅರಣ್ಯ ಇಲಾಖೆ ಚಿರತೆ ಹಾಗೂ ಕರಡಿಗಳ ಗಣತಿ

Read more

15 ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆ ಸೆರೆ; ಮುಂದೇನಾಯ್ತು ನೋಡಿ..!

ಮೈಸೂರು: ನಂಜನಗೂಡು ತಾಲ್ಲೂಕು, ಹುಲ್ಲಹಳ್ಳಿ ಹೋಬಳಿಯ ಸಮೀಪದ ಕಬ್ಬಿನಗದ್ದೆ ಕಳೆದ 15 ದಿನಗಳಿಂದ ಉಪಟಳ ನೀಡುತ್ತಾ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯು ಬುಧವಾರ ಸೆರೆಸಿಕ್ಕಿದೆ. ಹುಲ್ಲಹಳ್ಳಿ ಸಮೀಪದ

Read more

ಕರ್ನಾಟಕಕ್ಕೆ ಮತ್ತೊಂದು ಹೆಗ್ಗಳಿಕೆ: ಅತಿ ಹೆಚ್ಚು ಚಿರತೆ ಹೊಂದಿರುವ 2ನೇ ರಾಜ್ಯ

ಹೊಸದಿಲ್ಲಿ: ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ಸಂಖ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದೆ. ಮಧ್ಯಪ್ರದೇಶ ದೇಶದಲ್ಲೇ

Read more

ಎಚ್‌.ಡಿ.ಕೋಟೆ: ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆ

ಎಚ್‌.ಡಿ.ಕೋಟೆ: ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆಯಾಗಿದೆ. ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಶಾಲಿನಿ ಅವರ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಪಶು ವೈದ್ಯಾಧಿಕಾರಿ ಡಾಕ್ಟರ್

Read more

ಯತ್ತಂಬಾಡಿ ಸಮೀಪ ಚಿರತೆ ಸಾವು

ಹಲಗೂರು: ಇಲ್ಲಿಗೆ ಸಮೀಪದ ಯತ್ತಂಬಾಡಿ-ಬೆಳ್ತೂರು ಸಮೀಪ ಇರುವ ಪುಟ್ಟೇಗೌಡ ಎಂಬವರ ಜಮೀನಿನಲ್ಲಿ ಸುಮಾರು 2 ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಚಿರತೆ ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕರಿಂದ ವಿಷಯ

Read more

ಚಾಮರಾಜನಗರ: ಹತ್ತು ಕುರಿಗಳ ಕೊಂದು ಹಾಕಿದ ಚಿರತೆ!

ಚಾಮರಾಜನಗರ: ರೈತರೊಬ್ಬರು ಜಮೀನಿನಲ್ಲಿ ನಿರ್ಮಿಸಿದ್ದ ಕುರಿ ಕೊಟ್ಟಿಗೆಗೆ ನುಗ್ಗಿರುವ ಚಿರತೆ 10 ಕುರಿಗಳನ್ನು ರಕ್ತ ಹೀರಿ ಕೊಂದು ಹಾಕಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿ

Read more

ನಾಲ್ಕು ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ: ವಿಡಿಯೊ ವೈರಲ್

ಮೈಸೂರು: ನಗರದ ಹೊರ ವಲಯದ ಬೆಮೆಲ್ ಸಂಕೀರ್ಣದಲ್ಲಿ ಚಿರತೆಯೊಂದು ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಗೆ ಈ ಚಿರತೆಗಳು ಕಾಣಿಸಿಕೊಂಡಿದ್ದು,

Read more

ಪಿರಿಯಾಪಟ್ಟಣ: ನಾಯಿ ಕೊಂದ ಚಿರತೆ, ಗ್ರಾಮಸ್ಥರಲ್ಲಿ ಆತಂಕ

ಪಿರಿಯಾಪಟ್ಟಣ: ಬೆಟ್ಟದಪುರದ ಹರದೂರು ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ. ದಿವಾಕರ್ ಅವರ ಮನೆ ಬಳಿ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿ ಕೊಂದು

Read more