ಕಮಲ್‌ ಹಾಸನ್‌ ರ ʼವಿಕ್ರಮ್‌ʼ ಸಿನಿಮಾದ ಹಾಡಿನ ವಿರುದ್ಧ ದೂರು ದಾಖಲು!

ತಾವೇ ಬರೆದ ʼಪಾತಾಳʼ ಗೀತೆಯಲ್ಲಿ ಸಿಲುಕಿದ ಕಮಲ್‌ ಹಾಸನ್‌. ಜೂನ್‌ 3 ರಂದು ತೆರೆಗೆ ಬರಲು ಸಿದ್ದಗೊಂಡಿದ್ದ ತಮಿಳಿನ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ಅಭಿನಯದ ವಿಕ್ರಮ್‌

Read more

ಉಕ್ರೇನ್ ಯುದ್ಧ : ವಂದೇ ಭಾರತ್ ರೈಲು ಯೋಜನೆಗಳಿಗೆ ಅಡ್ಡಿ : ಕೇಂದ್ರ

ನವದೆಹಲಿ: ಉಕ್ರೇನ್ ಯುದ್ಧದಿಂದಾಗಿ ಹತ್ತಾರು ಹೊಸ ‘ವಂದೇ ಭಾರತ್ ರೈಲು’ ಯೋಜನೆಗಳಿಗೆ ಅಡ್ಡಿಯಾಗಿದೆ. ಉಕ್ರೇನ್‌ನಿಂದ ಬಿಡಿ ಭಾಗಗಳ ಆಮದಿಗೆ ಅಡಚಣೆಯಾಗಿರುವುದು ‘ವಂದೇ ಭಾರತ್ ರೈಲು’ಗಳ ನಿರ್ಮಾಣಕ್ಕೆ ತೊಡಕು ಉಂಟುಮಾಡಿದೆ

Read more

ಪೆಟ್ರೋಲ್‌, ಡೀಸೆಲ್‌ ರೇಟ್‌: ರಾಜ್ಯಗಳ ಕಡೆ ಬೆಟ್ಟು ಮಾಡಿದ ಮೋದಿ !

ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆ ಹೊಸದಿಲ್ಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಿದ್ದು, ಬಡವರು, ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರ ನಡುವಲ್ಲೇ

Read more

ʼಸುಳ್ಳು ಸುದ್ದಿʼ ವಾಹಿನಿಗಳಿಗೆ ಕೇಂದ್ರ ಸರ್ಕರ ಮೂಗುದಾರ!

ನವದೆಹಲಿ: ಉಕ್ರೇನ್-ರಷ್ಯಾ ಸಂಘರ್ಷ ಮತ್ತು ದೆಹಲಿ ಗಲಭೆಗಳ ಕುರಿತು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿರುವ ರೀತಿಗೆ ಕೇಂದ್ರ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾನೂನು ಪ್ರಕಾರ ನಿಗದಿಪಡಿಸಿರುವ

Read more

ಇಂಧನ ಬೆಲೆ ಏರಿಕೆ : ಸಂಸದೆ ಜಯಾ ಬಚ್ಚನ್ ಆಕ್ರೋಶ

ನವದೆಹಲಿ: ಇಂಧನ ಬೆಲೆಗಳ ಏರಿಕೆ ಹಿನ್ನೆಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದರು.

Read more

‘ಭಾರತೀಯರ ರಕ್ಷಿಸುವಲ್ಲಿ ಮೋದಿ ವಿಫಲ

ಮೈಸೂರು: ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರುವ ಮುನ್ನವೇ ಪೂರ್ವ ತಯಾರಿ ಮಾಡಿಕೊಳ್ಳದ ಕೇಂದ್ರ ಸರ್ಕಾರ ಅಲ್ಲಿನ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಪುಟಿನ್

Read more

ಕೇಂದ್ರಕ್ಕೇ ಉಕ್ರೇನ್‍ ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗುತ್ತಿಲ್ಲ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಮಂಗಳವಾರ ಹಲವು ಪ್ರಮುಖ ವಿಚಾರಗಳನ್ನು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದರು. ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯ ಕುರಿತು

Read more

ಚೀನಾದ 54 ಆ್ಯಪ್​ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್​​ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್​ ಆ್ಯಪ್​​ಗಳ

Read more

94 ಲಕ್ಷ ಕೋಟಿ ರೂಪಾಯಿ ಸಾಲ: ಇದೇನಾ ಅಚ್ಚೇದಿನ್: ಸಿದ್ದು ಟೀಕೆ

ಮೈಸೂರು: ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲು ಕಡಿಮೆಯಾಗಿದೆ. ಇದು ಮೊದಲ ಅನ್ಯಾಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ. ಮೊದಲೆಲ್ಲ ಕೇಂದ್ರ ಸರ್ಕಾರ

Read more

ಹೊಸದಿಲ್ಲಿಯಲ್ಲಿ ಬೊಮ್ಮಾಯಿ: ಹಲವು ಸಚಿವರ ಭೇಟಿ

ಹೊಸದಿಲ್ಲಿ:ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಸಂಬಂಧ ಚರ್ಚೆ ನಡೆಸಿದರು. ಈ

Read more