500 ಕೆ.ಜಿ. ಭಾರ ಹೊತ್ತ ಕೊಂಬಿಂಗ್‌ ಸ್ಪೆಷಲಿಸ್ಟ್‌!

ಮೈಸೂರು: ವಿಶ್ವ ವಿಖ್ಯಾತ ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಇಂದು ಜಂಬೂಸವಾರಿ ಕ್ಯಾಪ್ಟನ್ ಅಭಿಮನ್ಯು ಆನೆಗೆ ಹೆಚ್ಚಿನ ತೂಕದ ಮರಳು ಹೊರಿಸಿ, ಮತ್ತೆ ತಾಲೀಮು ನಡೆಸಲಾಯಿತು. ಹಂತ

Read more

ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ಗೆ ಸಿಲುಕಿ ಕಾಡಾನೆ ಸಾವು!

ಚಾಮರಾಜನಗರ: ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್‌ಗೆ ಸಿಲುಕಿ ಕಾಡಾನೆ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ. ಆಲತ್ತೂರು ಗ್ರಾಮದಲ್ಲಿ ರೈತ ಜಗನ್ನಾಥ್‌ ಎಂಬವರು ತಾವು ಬೆಳಿದಿದ್ದ

Read more

ಕೊಡಗು: ಬೆಳ್ಳಂಬೆಳಿಗ್ಗೆ ಕಾಡಾನೆ ಹಿಂಡು ಪ್ರತ್ಯಕ್ಷ, ಜನರಲ್ಲಿ ಆತಂಕ!

ಕೊಡಗು: ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟುವಿನ ಕಾಫಿ ತೋಟದಲ್ಲಿ ಬೆಳ್ಳಂಬೆಳಿಗ್ಗೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಪುಚಿಮಾಡ ವಸಂತ ಮನೆ ಬಳಿ ಕಾಡಾನೆ ಹಿಂಡು ಕಾಣಿಸಿಕೊಂಡಿದೆ.

Read more

ಹಾಸನ: ಮಲೆನಾಡು ಜನರಲ್ಲಿ ಆತಂಕ ಮೂಡಿಸಿದ್ದ ಒಂಟಿಸಲಗ ಸೆರೆ

ಹಾಸನ: ಮಲೆನಾಡು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಒಂಟಿಸಲಗವನ್ನು ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದ ಗೀತಾಂಜಲಿ ಎಸ್ಟೇಟ್‌ ಬಳಿ ಸೆರೆಯಾಗಿದೆ. ಬೆಳ್ಳಂಬೆಳಿಗ್ಗೆ ಅರಣ್ಯ ಇಲಾಖೆ

Read more

ಹನೂರು: ಕಾಡಾನೆ ಮೃತದೇಹ ಪತ್ತೆ!

ಹನೂರು: ಕಾಡಾನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಒಂಟ ಮಾಲಾಪುರದ ಗ್ರಾಮದ ಸಮೀಪ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹನೂರು ಬಫರ್ ವಲಯ ವ್ಯಾಪ್ತಿಗೆ

Read more

ಸರಗೂರು: ಜಮೀನಿಗೆ ಆನೆ ದಾಳಿ, ಬೆಳೆ ನಾಶ

ಸರಗೂರು: ರಾತ್ರಿ ವೇಳೆ ಜಮೀನಿನ ಮೇಲೆ ಆನೆ ದಾಳಿ ನಡೆಸಿ ತೆಂಗು, ಸೋಲಾರ್‌ ಕಂಬಿ, ಬೆಳೆ ಎಲ್ಲವನ್ನೂ ನಾಶಪಡಿಸಿರುವ ಘಟನೆ ಸರಗೂರಿನ ಹಳೇಹೆಗ್ಗುಡಿಲುನಲ್ಲಿ ನಡೆದಿದೆ. ಗ್ರಾಮದ ರವಿ

Read more

ಹಳ್ಳದಲ್ಲಿ ಸಿಲುಕಿದ್ದ ಆನೆ ರಕ್ಷಿಸಿದ ರಕ್ಷಣಾ ಸಿಬ್ಬಂದಿ: ನೆಟ್ಟಿಗರ ಪ್ರಶಂಸೆ

ಕೊಡಗು: ಹಳ್ಳದಿಂದ ಮೇಲೆ ಬರಲು ಸಾಧ್ಯವಾಗದೇ ಪ್ರಯಾಸಪಡುತ್ತಿದ್ದ ಆನೆಯನ್ನು ಕೊಡಗು ರಕ್ಷಣಾ ಸಿಬ್ಬಂದಿ ಜೆಸಿಬಿ ಸಹಾಯದಿಂದ ಆನೆ ಮೇಲೆ ಬರಲು ನೆರವಾಗಿದ್ದಾರೆ. Saidpur Coorg. God bless

Read more

ಹಾಸನ: ಬಡಾವಣೆಯಲ್ಲಿ ಬೆಳ್ಳಂಬೆಳಿಗ್ಗೆ ಆನೆ ಓಡಾಟ, ಆತಂಕ

ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಗೆ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ಪ್ರವೇಶಿಸಿದೆ. ಬಡಾವಣೆಯೊಂದರಲ್ಲಿ ಕಾಡಾನೆ ಓಡಾಡಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ಆನೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ

Read more

ಹಾಡಹಗಲೇ ರಸ್ತೆಯಲ್ಲಿ ಆನೆ ಪ್ರತ್ಯಕ್ಷ: ಜನರಲ್ಲಿ ಆತಂಕ

ಸೋಮವಾರಪೇಟೆ: ಹಡಹಗಲೇ ರಸ್ತೆಯ ಮಧ್ಯೆದಲ್ಲೇ ಆನೆಯೊಂದು ಓಡಾಡುತ್ತಿದ್ದುದನ್ನು ಕಂಡು ಜನರು ಆತಂಕಗೊಂಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಐಗೂರು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಡಿಕೇರಿ ಮುಖ್ಯ ರಸ್ತೆಯಲ್ಲಿ ಭಾನುವಾರ

Read more

ಗುಂಡಗಾಲ ಗ್ರಾಮದಲ್ಲಿ ಒಂಟಿ ಸಲಗ: ಜನರಲ್ಲಿ ಆತಂಕ

ಕೊಳ್ಳೇಗಾಲ: ಇಲ್ಲಿನ ಗುಂಡಗಾಲ ಗ್ರಾಮದಲ್ಲಿ ಕಾಡಾನೆಯೊಂದು ಬೀಡು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಗ್ರಾಮಕ್ಕೆ ನುಗ್ಗಿರುವ ಒಂಟಿ ಸಲಗ ಮನೆಯಲ್ಲಿ ನಿಲ್ಲಿಸಿದ್ದ ಬೈಕ್‌ ಅನ್ನು ಜಖಂಗೊಳಿಸಿದೆ. ಆನೆಯನ್ನು

Read more
× Chat with us