ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರ ಆಡಳಿತ ವರ್ಗಕ್ಕೆ ಮತ್ತೆ ಚುರುಕು ಮುಟ್ಟಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ.
1. ಮನೋಜ್ ಜೈನ್- ಮುಖ್ಯ ಮೌಲ್ಯಮಾಪನ ಅಧಿಕಾರಿ, ಕೆಇಎ
2. ರಮಣ್‍ದೀಪ್ ಚೌಧರಿ- ಕಾರ್ಯದರ್ಶಿ, ಕೆಪಿಎಸ್‍ಸಿ
3. ಸುಷ್ಮಾ ಗೋಡ್‍ಬೋಲೆ- ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಹಕ್ಕು ಆಯೋಗ
4. ನಿತೀಶ್ ಪಾಟೀಲ್- ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
5. ಬಸವರಾಜೇಂದ್ರ.ಎಚ್ – ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ
6. ಲೋಕೊಂಡೆ ಸ್ನೇಹಲ್ ಸುಧಾಕರ್- ಜಂಟಿ ನಿಬಂಧಕರು, ಕೆಪಿಎಸ್‍ಸಿ
7. ಬಸವರಾಜು ಎ.ಬಿ- ಉಪಕಾರ್ಯದರ್ಶಿ, ಮೂಲಭೂತ ಅಭಿವೃದ್ಧಿ, ಬಂದರು ಒಳನಾಡು ಜಲಸಾರಿಗೆ
8. ರಂಗಪ್ಪ -ಹೆಚ್ಚುವರಿ ನಿರ್ದೇಶಕರು, ಹಣಕಾಸು ನೀತಿ ಸಂಸ್ಥೆ