Mysore
36
few clouds

Social Media

ಗುರುವಾರ, 23 ಏಪ್ರಿಲ 2026
Light
Dark

SSLC RESULTS : ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ; ಇಲ್ಲಿದೆ ಮಾಹಿತಿ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದೆಂದಿಗಿಂತ ಗಣನೀಯ ಏರಿಕೆ ಕಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಿತಾಂಶ ಬಂದಿದೆ?
ದಕ್ಷಿಣ ಕನ್ನಡ : ಶೇ.98.4
ಉತ್ತರ ಕನ್ನಡ : ಶೇ.98.
ಉಡುಪಿ : ಶೇ.98.18
ಹಾಸನ:ಶೇ. 97.51
ಮಂಡ್ಯ: ಶೇ.97.45
ಶಿರಸಿ: ಶೇ.97.21
ವಿಜಯನಗರ: ಶೇ.96.39
ಶಿವಮೊಗ್ಗ: ಶೇ.96.56
ಕೊಡಗು: ಶೇ.96.68
ಹಾವೇರಿ: ಶೇ.96.87
ಬಾಗಲಕೋಟೆ : ಶೇ.95.42
ಬೆಂಗಳೂರು ಉತ್ತರ: ಶೇ. 95.33
ಬೆಂಗಳೂರು ಗ್ರಾಮಾಂತರ: ಶೇ.95.83
ಗದಗ: ಶೇ.95.24
ಧಾರವಾಡ: ಶೇ.95.59
ಕೋಲಾರ:ಶೇ. 95.5
ಬೆಳಗಾವಿ : ಶೇ. 94.75
ಚಿಕ್ಕೋಡಿ: ಶೇ.94.09
ದಾವಣಗೆರೆ: ಶೇ.94.64
ಮೈಸೂರು: ಶೇ.94.45
ರಾಯಚೂರು:ಶೇ. 94.41
ವಿಜಯಪುರ: ಶೇ.94.16
ಚಿಕ್ಕಮಗಳೂರು:ಶೇ. 94.99
ಬೆಂಗಳೂರು ದಕ್ಷಿಣ: ಶೇ. 91.64
ಬೀದರ್: ಶೇ. 92.17
ಬಳ್ಳಾರಿ : ಶೇ. 93.35
ಕೊಪ್ಪಳ:ಶೇ. 93.1
ಚಿತ್ರದುರ್ಗ:ಶೇ. 92.25
ತುಮಕೂರು:ಶೇ. 92.04
ರಾಮನಗರ:ಶೇ. 92.83
ಚಾಮರಾಜನಗರ: ಶೇ.91.89
ಯಾದಗಿರಿ :ಶೇ. 91.89
ಚಿಕ್ಕಬಳ್ಳಾಪುರ: ಶೇ. 90.88
ಮಧುಗಿರಿ: ಶೇ.90.24
ಕಲಬುರಗಿ: ಶೇ.85.06

Tags:
error: Content is protected !!