ಬೆಂಗಳೂರು: SIR ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ.
ನಿಮ್ಮ ಗುರುತು ಮತ್ತು ವಾಸಸ್ಥಳವನ್ನು ದೃಢೀಕರಿಸಲು ಕನಿಷ್ಠ ಎರಡು ಸರ್ಕಾರಿ ದಾಖಲೆಗಳನ್ನು ಕೊಂಡೊಯ್ಯಬೇಕು.
ಕೊಂಡೊಯ್ಯಬಹುದಾದ ದಾಖಲೆಗಳು:
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ರೇಷನ್ ಕಾರ್ಡ್
ಪಾಸ್‌ಪೋರ್ಟ್
ಜನನ ಪ್ರಮಾಣ ಪತ್ರ
ಮತದಾರರ ಗುರುತಿನ ಚೀಟಿ
ವಿಚಾರಣೆಗೆ ತೆರಳುವ ಮುನ್ನ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




