ಬೆಂಗಳೂರು : 2025-26ನೇ ಸಾಲಿನ ಬಜೆಟ್ ಆರಂಭವಾಗಿದ್ದು, 16 ಬಜೆಟ್ ಮಂಡಿಸುವ ಮೂಲಕ ರಾಜ್ಯ ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.
ಇದೀಗ ಮೈಸೂರಿರಲ್ಲಿ ನಿಮಾನ್ಸ್ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ವಿಶೇಷ ಯೋಜನೆ ಘೋಷಿಸಿದ್ದಾರೆ. ಜೊತೆಗೆ ಕಲಬುರಗಿಯಲ್ಲೂ ನಿಮಾನ್ಸ್ ಆಸ್ಪತ್ರೆ, ಕೊಪ್ಪಳದಲ್ಲಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣವಾಗಲಿದೆ.
ಜಲ ಸಂಪನ್ಮೂಲ
- ರಾಜ್ಯದ ನೀರಾವರಿ ಯೋಜನೆ ಸುಧಾರಣೆ;
ಭ್ರದ ಮೇಲ್ದಂಡೆ ಯೋಜನೆ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ
ರಾಜ್ಯ ಸರ್ಕಾರ ತರೀಕೆರೆ ಏತ ನೀರಾವರಿ ಯೋಜನೆಗೆ ಉತ್ತೇಜನೆ - ಮೇಕೆದಾಟು ಯೋಜನೆ: ಕೇಂದ್ರ ಸಕ್ಷಮಾ ಪ್ರಾಧಿಕಾರದ ಅನುಮತಿ ಪಡೆದು ಕಾರ್ಯ ಆರಂಭ
ಕೃಷ್ಣ, ಕಾವೇರಿ ಕಣಿವೆ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು
ಅಣೆಕಟ್ಟು ಗೇಟುಗಳ ದಸ್ತಿರಕ್ಕೆ ಕ್ರಮ
ಸಣ್ಣ ನೀರಾವರಿ: ಅಂತರ್ಜಲ ಹೆಚ್ಚಳಕ್ಕೆ 533 ಕೋಟಿ





