ನವದೆಹಲಿ: ಕರ್ನಾಟಕ ಹಾಗೂ ಬಿಹಾರ ವಿಧಾನಪರಿಷತ್‌ನ ದ್ವೈವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಕರ್ನಾಟಕದ ಏಳು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಜೂನ್.18ರಂದು ಮತದಾನ ನಡೆಯಲಿದೆ.
ವೇಳಾಪಟ್ಟಿ:
ಚುನಾವಣೆ ಅಧಿಸೂಚನೆ: ಜೂನ್.01 2026
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್.08
ನಾಮಪತ್ರ ಪರಿಶೀಲನೆ: ಜೂನ್.09
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಜೂನ್.11
ಮತದಾನ: ಜೂನ್.18
ಮತ ಎಣಿಕೆ: ಜೂನ್.18





