Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

IPL 2025 | ವೈಭವ್‌ ತಾಂಡವ ; ಐಪಿಎಲ್‌ನಲ್ಲಿ 14 ರ ಪೋರನಿಂದ ಅತ್ಯಮೋಘ ಶತಕ

ಜೈಪುರ : ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ 14 ರ ಹರೆಯದ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಸ್ಪೋಟಕ ಶತಕ ಸಿಡಿಸಿ ಕ್ರಿಕೆಟ್‌ ಲೋಕವನ್ನು ಬೆರಗು ಮೂಡಿಸಿದ್ದಾರೆ.

ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯವಂಶಿ ಈ ಐಪಿಎಲ್‌ ಋತುವಿನ ಅತ್ಯಂತ ವೇಗದ ಅರ್ಧಶತಕ 17 ಎಸೆತಗಳಲ್ಲಿ ದಾಖಲಸಿದರು.

ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಮಾತ್ರವಲ್ಲದೇ, ಟಿ20 ಇತಿಹಾಸದಲ್ಲಿಯೇ ಶತಕ ಬಾರಿಸಿದ ಕಿರಿಯ ಆಟಗಾರ ಇವರಾಗಿದ್ದಾರೆ. ಕೇವಲ 38 ಎಸೆತಗಳಲ್ಲಿ 7 ಬೌಂಡರಿ 11 ಅಮೋಘ ಸಿಕ್ಸರ್‌ ಸಿಡಿಸಿ 101 ರನ್‌ ಬಾರಿಸಿದ್ದಾಗ ಪ್ರಸಿದ್ಧ ಕೃಷ್ಣ ಎಸೆತಗಳಲ್ಲಿ ಔಟಾದರು.

Tags:
error: Content is protected !!