ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟ 2022ರ ಬಾಕ್ಸಿಂಗ್ ನಲ್ಲಿ ಭಾರತದ ನಿಖತ್ ಜರೀನ್ ಅವರು ವೇಲ್ಸ್ ನ ಹೆಲೆನ್ ಜೋನ್ಸ್ ಅವರನ್ನು ಸೋಲಿಸಿ ಸೆಮಿ ಫೈನಲ್ ಗೆ ತಲುಪುವ ಮೂಲಕ ಮಹಿಳೆಯರ 48 -50 ಕೆಜಿ ವಿಭಾಗದಲ್ಲಿ ತಮ್ಮ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನನು ತದುಕೊಟ್ಟ ನಿಖತ್ ಜರೀನ್ ಅವರು ತಮ್ಮ ತಾಯಿ ಣಾಡಿಗೆ ತಲುಪಿದ್ದು ಇದೀಗ ತಮ್ಮ ತಮ್ಮ ಸಾಧನೆಯ ಕುರಿತು ಹಾಗೂ ಮನೆಯವರ ಸಹಕಾರದ ಕುರಿತು ಟ್ವೀಟ್ ಮಾಡುವ ಮೂಲಕ ಕೆಲ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಂತಿಮವಾಗಿ, ನನ್ನ ಅಮ್ಮಿ ಮತ್ತು ತಾಯ್ನಾಡಿಗೆ ವಾಗ್ದಾನ ಮಾಡಿದ ನನ್ನ ಉಡುಗೊರೆ ಇಲ್ಲಿದೆ ಎಂದು ಬರೆದುಕೊಳ್ಳುವ ಮೂಲಕ

ಬರ್ಮಿಂಗ್‌ಹ್ಯಾಮ್‌ನಲ್ಲಿ ಸಂಪೂರ್ಣ ಸಂತೋಷದ CWG ನಂತರ ಚಿನ್ನವನ್ನು ಗೆದ್ದ ಸಂಭ್ರಮ. ನಿಮ್ಮ ಬೆಂಬಲ ಮತ್ತು ಪ್ರೀತಿ ನನ್ನನ್ನು ಪ್ರೇರೇಪಿಸುತ್ತದೆ.🙏
ಎಂದು ಈ ರೀತಿಯಾಗಿ ಬರೆದುಕೊಂಡಿದ್ದಾರೆ.
