Mysore
25
broken clouds

Social Media

ಭಾನುವಾರ, 15 ಜೂನ್ 2025
Light
Dark

ಏಷ್ಯನ್‌ ಗೇಮ್ಸ್‌: ರೇಸ್‌ ವಾಕ್‌ನಲ್ಲಿ ಭಾರತಕ್ಕೆ ಕಂಚು

ಹಾಂಗ್‌ಝೌ : ಭಾರತದ ರಾಮ್ ಬಾಬೂ ಹಾಗೂ ಮಂಜು ರಾಣಿ ಅವರು ಏಷ್ಯನ್ ಕ್ರೀಡಾಕೂಟದ 35 ಕಿ.ಮೀ. ರೇಸ್ ವಾಕ್ ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಈ ಜೋಡಿ 5 ಗಂಟೆ 51.14 ನಿಮಿಷದಲ್ಲಿ ಗುರಿ ಮುಟ್ಟಿತು, ರಾಮ್ 2 ಗಂಟೆ 42,11 ನಿಮಿಷದಲ್ಲಿ ಕ್ರಮಿಸಿದರೆ, ರಾಣಿ 3 ಗಂಟೆ 9003 ನಿಮಿಷದಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು.

ಚೀನಾ (5 ಗಂಟೆ 16.41 ನಿಮಿಷ) ಹಾಗೂ ಜಪಾನ್ (5 ಗಂಟೆ 22.11ನಿಮಿಷ) ಜೋಡಿಗಳು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!