Mysore
21
broken clouds

Social Media

ಶುಕ್ರವಾರ, 01 ನವೆಂಬರ್ 2024
Light
Dark

ಮೈಸೂರು ದಸರಾ: ನಿಶಾನೆಯಾಗಿ ಅರ್ಜುನನ ಸ್ಥಾನ ತುಂಬಿದ ಧನಂಜಯ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ʻಧನಂಜಯ್‌ʻ ನಿಶಾನೆ ಆನೆಯಾಗಿ ಶನಿವಾರ ರಾಜಬೀದಿಯಲ್ಲಿ ಹೆಚ್ಚೆ ಹಾಕಿದ್ದಾನೆ. ಈ ಮೂಲಕ ಅರ್ಜುನನ ಸ್ಥಾನವನ್ನು ಧನಂಜಯ ತುಂಬಿದ್ದಾನೆ.

ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪರ್ಚನೆ ಮಾಡಿದ ಬಳಿಕ ಆರಂಭವಾದ ಮೆರವಣಿಗೆಯ ಮುಂಚೂಣಿಯಲ್ಲಿ ಧನಂಜಯ್‌ ಆನೆ ಹೆಚ್ಚೆಹಾಕಿದನು.

ನಿಸಾನೆ ಆನೆ ಧನಂಜಯ್‌ ಸೇರಿ 9 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. ಕ್ಯಾಪ್ಟನ್‌ ಅಭಿಮನ್ಯು ಆನೆ ರಾಜ ಗಾಂಭೀರ್ಯದಿಂದ ಚಾಮುಂಡಿ ವಿಗ್ರಹ ಹೊತ್ತು ಹೆಜ್ಜೆ ಹಾಕುತ್ತಿದ್ದಾನೆ.

 

Tags: