Mysore
28
overcast clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಓದುಗರ ಪತ್ರ| ಸಕ್ಕರೆ-ಅಕ್ಕರೆ!

ಈ ಬಾರಿಯ
87ನೇ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವುದು
ಕನ್ನಡಿಗರಿಗೆ ಸವಿದಂತೆ ಸಕ್ಕರೆ
ಜತಜತೆಯಲಿ ತೋರಬೇಕಿದೆ
ಕನ್ನಡಿಗರೆಲ್ಲ ಭಾಗವಹಿಸಲು
ಅಂತರಾಳದ ಅಕ್ಕರೆ!
-ಮ.ಗು.ಬಳವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

Tags:
error: Content is protected !!