ಈಗ, ನಗರದಲ್ಲಿ ಎಲ್ಲೆಡೆ ಪ್ರತಿನಿತ್ಯ
(ಸಂ)ಗೀತ ಗಾಯನ ಯಾ :
ತನ್ಮೂಲಕ ದೇಶಕಾಲಗಳನ್ನು ಮರೆತು
ನಿತ್ಯತೆಯ, ಅನಂತದ ಅನುಸಂಧಾನ!
(“ ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ ‘ನಿತ್ಯ’ವೂ ಅವತರಿಪ ಸತ್ಯಾವತಾರ”).
ವಿರೋಧ
‘ವರ್ಣಾಶ್ರಮ’ ಪದ್ಧತಿಗೆ ಎಲ್ಲರ (?) ವಿರೋಧ.
‘ವರ್ಣ’ ವಿರೋಽಸಬೇಕಾದ್ದೆ ; ಆದರೆ ‘ಆಶ್ರಮ’ದ್ದೇನು ತಪ್ಪು?
-ಸಿಪಿಕೆ, ಮೈಸೂರು