ಚುಟುಕು ಮಾಹಿತಿ
ಕೇಂದ್ರ ಸರ್ಕಾರ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುವುದಾಗಿ ಹೇಳಿದ ಬಳಿಕ ಈಗ ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚುವರಿ 20 ಲಕ್ಷ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಗೋಧಿ ಬೆಲೆಯು ಕೆ.ಜಿ.ಗೆ 33.15 ರೂ.ಗಳಷ್ಟಿದೆ, ಗೋಧಿ ಹಿಟ್ಟು 37.63 ರೂ.ಗಳಷ್ಟಿದೆ.