ಆಂದೋಲನ ಚಟುಕು ಮಾಹಿತಿ
ವಿಶ್ವ ಬ್ಯಾಂಕ್ 2022- 23ರ ಭಾರತದ ನೈಜ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಮುನ್ನಂದಾಜನ್ನು ಶೇಕಡ 6.5ಕ್ಕೆ ತಗ್ಗಿಸಿದೆ. ಜೂನ್ ತಿಂಗಳಲ್ಲಿ ಶೇಕಡ 7.5 ರಷ್ಟು ಎಂದು ಮುನ್ನೊಂದಾಜನ್ನು ಮಾಡಿತ್ತು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮತ್ತು ಜಾಗತಿಕ ವಿತ್ತೀಯ ಬಿಗಿತದಿಂದ ಉದ್ಭವಿಸಿರುವ ವ್ಯತಿರಿಕ್ತ ಪರಿಣಾಮಗಳು ಭಾರತದ ಆರ್ಥಿಕತೆ ಮೇಲಾಗಲಿವೆ.