ಬಾಸುಮತಿ ಅಕ್ಕಿ ಮೇಲೆ ರಫ್ತು ಸುಂಕ ಹೇರಿರುವುದು ಮತ್ತು ನುಚ್ಚಕ್ಕಿ ರಫ್ತಿಗೆ ನಿಷೇಧ ಹೇರಿರುವುದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಅಕ್ಕಿ ರಫ್ತು ಪ್ರಮಾಣ ೪-೫ ದಶಲಕ್ಷ ಟನ್‌ಗಳಷ್ಟು ಕಡಿಮೆ ಆಗಲಿದೆ. ೨೦೨೧-೨೨ರಲ್ಲಿ ೨೧.೨೩ ದಶಲಕ್ಷ ಟನ್ ಅಕ್ಕಿ ರಫ್ತು ಮಾಡಲಾಗಿತ್ತು. ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತ ಶೇ.೪೦ರಷ್ಟು ಪಾಲು ಹೊಂದಿದೆ.