ಚುಟುಕು ಮಾಹಿತಿ
ಹಣದುಬ್ಬರ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂಬ ಮನ್ನಂದಾಜನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಡಿದೆ. ಜುಲೈ ತಿಂಗಳ ಮಾಹಿತಿ ಪತ್ರದಲ್ಲಿ ಈ ಮುನ್ಸೂಚನೆಯು ಅಕಾಲಿಕವಾಗಿರಬಹುದು ಎಂದು ಹೇಳಿದೆ.
ಗ್ರಾಹಕರ ಬೆಲೆ ಸೂಚ್ಯಂಕ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.೭.೦೧ ಕ್ಕೆ ಇಳಿದಿತ್ತು ಮೇನಲ್ಲಿ ಶೇ. ೭.೦೪, ಮತ್ತು ಏಪ್ರಿಲ್‌ನಲ್ಲಿ ಶೇ. ೭.೭೯ರಷ್ಟಿತ್ತು.