ತೈಲ ಬೆಲೆ ಕುಸಿತ, ಡಾಲರ್ ಅಪಮೌಲ್ಯದ ಹಿನ್ನೆಲೆಯಲ್ಲಿ ರೂಪಾಯಿ ಗಳಿಕೆ ಹೆಚ್ಚಿಸಿಕೊಂಡಿದೆ. ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ೪೬ ಪೈಸೆ ಗಳಿಕೆ ಕಂಡು, ೭೮.೯೪ರಂತೆ ವಹಿವಾಟುಗೊಂಡಿತು. ಹಿಂದಿನ ದಿನದ ವಹಿವಾಟು ಮುಕ್ತಾಯದ ವೇಳೆ ರೂಪಾಯಿ ೭೯.೪೬೫೦ರಷ್ಟು ಇತ್ತು.