ಹಾಸನ: ನೆನ್ನೆ ರಾತ್ರಿ ಸುರಿದ ಮಳೆಗೆ ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಬೆಟ್ಟದ ತಡೆಗೋಡೆ ಕುಸಿದಿದೆ.
.ವಿಂಧ್ಯ ಗಿರಿ ಬೆಟ್ಟದ ಮೇಲಿನ ಕಲ್ಲಿನ ಗೋಡೆ ಕುಸಿದು ಬಂಡೆಯೊಂದು ಮೆಟ್ಟಿಲ ಮೇಲೆ ಉರುಳಿದೆ. ಅಲ್ಲದೇ ಮುಖ್ಯ ದ್ವಾರದ ಬಳಿ ಕಲ್ಲಿನ ರಾಶಿ ಬಿದ್ದಿದ್ದು, ಬಾಗಿಲು ತೆರೆಯದಂತೆ ಆಗಿದೆ.