Mysore
26
scattered clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

ಮೈಸೂರಲ್ಲಿ ಆಪರೇಷನ್ ತ್ರಿಬಲ್ ರೈಡಿಂಗ್ ಶುರು

ಸಂಚಾರ ಪೊಲಿಸರಿಂದ ಒಂದು ವಾರಗಳ ಕಾಲ ಆಪರೇಷನ್ ತ್ರಿಬಲ್ ರೈಡಿಂಗ್

ಮೈಸೂರು: ದ್ವಿಚಕ್ರ ವಾಹನದಲ್ಲಿ ಮೂವರು ಕುಳಿತು ಪ್ರಾಂಣಿಸುವ ಪ್ರಕರಣಗಳು ಮೈಸೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂಬ ಕಾರಣಕ್ಕಾಗಿ ನಗರ ಪೊಲೀಸ್ ಆುುಂಕ್ತರ ಸೂಚನೆ ಮೇರೆಗೆ ನ.೨೦ರಿಂದ ೨೮ ವರೆಗೆ ತ್ರಿಬಲ್ ರೈಡ್ ಕಾಂರ್ಾಚರಣೆುಂನ್ನು ಪೊಲೀಸರು ಆರಂಭಿಸಿದ್ದು, ಮೊದಲ ದಿನವೇ ೧೫೦ ಪ್ರಕರಣವನ್ನು ದಾಖಲಿಸಿದ್ದಾರೆ.

ನಗರದ ವಿವಿಧ ಬಡಾವಣೆ, ಚಾಮುಂಡಿಬೆಟ್ಟ, ವರ್ತುಲ ರಸ್ತೆುಂಲ್ಲಿ ತ್ರಿಬಲ್ ರೈಡಿಂಗ್ ಸಮಸ್ಯೆ ತೀವ್ರಗೊಂಡಿದ್ದು, ದ್ವಿಚಕ್ರ ವಾಹನದಲ್ಲಿ ಮೂವರು ಕುಳಿತು ಪ್ರಾಂಣಿಸುವುದು ಕಂಡುಬಂದಿದೆ. ಈ ಕಾರಣಕ್ಕೆ ಅಂತಹವರನ್ನು ಹಿಡಿದು ದಂಡ ಹಾಕುವಂತೆ ನಗರ ಪೊಪೊಲೀಸ್ ಆುುಂಕ್ತ ಬಿ.ರಮೇಶ್ ಅವರು ಸಂಚಾರ ವಿಭಾಗದ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಅದರಂತೆ ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಅವರ ವಾರ್ಗದರ್ಶನದಲ್ಲಿ ಎಸಿಪಿ ಪರಶುರಾಮಪ್ಪ ಅವರು ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳ ಸಭೆ ಕರೆದು ಆಪರೇಷನ್ ತ್ರಿಬಲ್ ರೈಡಿಂಗ್ ಕಾಂರ್ಾಚರಣೆುಂನ್ನು ಭಾನುವಾರ ಬೆಳಿಗ್ಗೆಯಿಂದಲೇ ಆರಂಭಿಸಿದ್ದಾರೆ.
ಭಾನುವಾರ ಒಂದೇ ದಿನ ಮೂರು ಮಂದಿ ಪ್ರಾಂಣಿಸುತ್ತಿದ್ದ ೧೫೦ ದ್ವಿಚಕ್ರ ವಾಹನಗಳನ್ನು ತಡೆದು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಂರ್ಾಚರಣೆುುಂ ಮುಂದಿನ ಒಂದು ವಾರಗಳ ಕಾಲ ನಡೆುಂಲಿದೆ ಎಂದು ಎಸಿಪಿ ಪರಶುರಾಮಪ್ಪ ತಿಳಿಸಿದ್ದಾರೆ.

ವಾಹನಗಳು ಠಾಣೆುಂಲ್ಲಿ: ತ್ರಿಬಲ್ ರೈಡಿಂಗ್ ಮಾಡಿದ ವಾಹನ ಚಾಲಕರಿಗೆ ಕೇವಲ ದಂಡ ವಿಧಿಸುವುದು ವಾತ್ರವಲ್ಲದೆ, ಅವರ ವಾಹನಗಳನ್ನು ಕನಿಷ್ಠ ಎರಡು ದಿನಗಳ ಕಾಲ ಪೊಲೀಸ್ ಠಾಣೆುಂಲ್ಲಿ ಇರಿಸಲು ನಿರ್ಧರಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!